Home Loan Guideline: ಹೋಮ್​ ಲೋನ್​ ಅಪ್ಲೈ ಮಾಡ್ಬೇಕು ಅಂದ್ಕೊಂಡಿದ್ದೀರಾ? ಮೊದಲು ಇದೆನ್ನೆಲ್ಲಾ ರೆಡಿ ಮಾಡ್ಕೊಳ್ಳಿ!

Home Loan: ಫಲಾನುಭವಿಗಳು ಗೃಹ ಸಾಲ ಪಡೆಯಲು ಸಂಬಂಧಪಟ್ಟ ಸಂಸ್ಥೆಯ ಅರ್ಹತಾ ಮಾನದಂಡಗಳ ಪ್ರಕಾರ ಅರ್ಹರಾಗಿರಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನಿಜವಾದ ಗೃಹ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ನೋಡೋಣ.

First published: