Post Office Scheme: ಜನಸಾಮಾನ್ಯರಿಗೆ ಹೇಳಿ ಮಾಡಿಸಿದ ಯೋಜನೆ! ನೀವೆಷ್ಟು ಹೂಡಿಕೆ ಮಾಡ್ತಿರೋ, ಡಬಲ್​ ಹಣ ಬರುತ್ತೆ

ಬ್ಯಾಂಕುಗಳು ಪ್ರಸ್ತುತ FD ಗಳಿಗೆ 5% ರಿಂದ 6% ರಷ್ಟು ಬಡ್ಡಿಯನ್ನು ನೀಡುತ್ತಿವೆ. 6 ಕ್ಕಿಂತ ಸ್ವಲ್ಪ ಹೆಚ್ಚು ಕೆಲವು ಬ್ಯಾಂಕುಗಳಲ್ಲಿ ಮಾತ್ರ ಲಭ್ಯವಿದೆ. ಆದರೆ ಅಂಚೆ ಕಛೇರಿಗಳಲ್ಲಿ ಠೇವಣಿ ಇಡುವ ಹಣಕ್ಕೆ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ಬರುತ್ತದೆ

First published: