Multibagger Stock: ಕೇವಲ 1 ಲಕ್ಷ ರೂ. ಹೂಡಿಕೆ ಮಾಡಿದ್ರೆ ₹1.80 ಕೋಟಿ ನಿಮ್ಮದು: ಮಿಲಿಯನೇರ್ ಆಗುವ ದಾರಿ ಇಲ್ಲಿದೆ

Multibagger Stock: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಕೇವಲ ದೊಡ್ಡ ದೊಡ್ಡ ಉದ್ಯಮಿಗಳಿಗೆ ಮಾತ್ರ ಎಂದೇ ಜನಸಾಮಾನ್ಯರು ಭಾವಿಸಿದ್ದರು. ಆದರೆ, ಈಗ ಸಾಮಾನ್ಯ ಜನರೂ ಇವುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೂಡಿಕೆ ಬಗ್ಗೆ ಯೂಟ್ಯೂಬ್ನಲ್ಲಿ ನೋಡುವುದು.. ನೆಟ್ ನಲ್ಲಿ ಹುಡುಕುವುದನ್ನು ಮಾಡುತ್ತಿದ್ದಾರೆ. ಅಂಥವರು ಈ ಹೂಡಿಕೆ ಬಗ್ಗೆ ತಿಳಿಯಲೇ ಬೇಕು.

First published: