Debit Card Benefits: ನಿಮ್ಮ ಬಳಿ ಡೆಬಿಟ್ ಕಾರ್ಡ್ ಇದೆಯಾ? ಹಾಗಿದ್ರೆ 10 ಲಕ್ಷ ವಿಮೆ ಇದ್ದಂತೆ!

ನಾವು ಡೆಬಿಟ್​ ಕಾರ್ಡ್​​ಗಳಲ್ಲಿ ರುಪೇ ಕಾರ್ಡ್, ವೀಸಾ, ಮಾಸ್ಟರ್ ಕಾರ್ಡ್, ಟೈಟಾನಿಯಂ ಕಾರ್ಡ್ ನೋಡುತ್ತೇವೆ. ಹೆಚ್ಚಿನವರು ರುಪೇ ಡೆಬಿಟ್ ಕಾರ್ಡ್ ಬಳಸುತ್ತಾರೆ. ಈ ಕಾರ್ಡ್‌ನ ಪ್ರತಿಯೊಬ್ಬ ಬಳಕೆದಾರರು ರೂ. 10 ಲಕ್ಷದವರೆಗೆ ಉಚಿತ ವಿಮೆ ಪಡೆಯಲು ಅವಕಾಶವಿದೆ.

First published:

 • 17

  Debit Card Benefits: ನಿಮ್ಮ ಬಳಿ ಡೆಬಿಟ್ ಕಾರ್ಡ್ ಇದೆಯಾ? ಹಾಗಿದ್ರೆ 10 ಲಕ್ಷ ವಿಮೆ ಇದ್ದಂತೆ!

  ಬಹುತೇಕರು ಎಟಿಎಂಗಳಿಂದ ಹಣ ಪಡೆಯಲು ಮಾತ್ರ ಡೆಬಿಟ್ ಕಾರ್ಡ್ ಬಳಕೆ ಮಾಡುತ್ತಾರೆ. ಇದರ ಹೊರತಾಗಿಯೂ ಹಲವು ಲಾಭಗಳನ್ನು ಡೆಬಿಟ್ ಕಾರ್ಡ್​ ನೀಡುತ್ತದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Debit Card Benefits: ನಿಮ್ಮ ಬಳಿ ಡೆಬಿಟ್ ಕಾರ್ಡ್ ಇದೆಯಾ? ಹಾಗಿದ್ರೆ 10 ಲಕ್ಷ ವಿಮೆ ಇದ್ದಂತೆ!

  ದೇಶದ ಯಾವುದೇ ಬ್ಯಾಂಕಿನಲ್ಲಿ ಖಾತೆ ತೆರೆದವರಿಗೆ ಡೆಬಿಟ್ ಕಾರ್ಡ್​ ಪ್ರಯೋಜನ ದೊರೆಯುತ್ತದೆ. ರುಪೇ ಡೆಬಿಟ್ ಕಾರ್ಡ್ ಅನ್ನು ಪರಿಚಯಿಸುವ ಮೊದಲು ಅನೇಕ ಜನರು ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳನ್ನು ಬಳಸುತ್ತಿದ್ದರು. ಈಗಲೂ ವೀಸಾ ಮತ್ತು ಮಾಸ್ಟರ್ ಕಾರ್ಡ್​ಗಳಿವೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Debit Card Benefits: ನಿಮ್ಮ ಬಳಿ ಡೆಬಿಟ್ ಕಾರ್ಡ್ ಇದೆಯಾ? ಹಾಗಿದ್ರೆ 10 ಲಕ್ಷ ವಿಮೆ ಇದ್ದಂತೆ!

  ರುಪೇ ಕಾರ್ಡ್ ಸ್ಥಳೀಯ ಪಾವತಿ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲ ರುಪೇ ಗ್ಲೋಬಲ್ ಕಾರ್ಡ್ ಅನ್ನು 2014 ರಲ್ಲಿ ಪರಿಚಯಿಸಲಾಯ್ತು. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Debit Card Benefits: ನಿಮ್ಮ ಬಳಿ ಡೆಬಿಟ್ ಕಾರ್ಡ್ ಇದೆಯಾ? ಹಾಗಿದ್ರೆ 10 ಲಕ್ಷ ವಿಮೆ ಇದ್ದಂತೆ!

  NPCI ಭಾರತದಲ್ಲಿ ಈ ಕಾರ್ಡ್ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಗ್ರಾಹಕರು ಈ ರುಪೇ ಡೆಬಿಟ್ ಕಾರ್ಡ್ ಅನ್ನು ವಿದೇಶದಲ್ಲೂ ಬಳಸಬಹುದು. ಇದಕ್ಕಾಗಿ ಎನ್‌ಪಿಸಿಐ ಡಿಸ್ಕವರ್ ನೆಟ್‌ವರ್ಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ರೂಪ್ ಗ್ಲೋಬಲ್ ಕಾರ್ಡ್ ಐದು ವಿಧಗಳಲ್ಲಿ ಲಭ್ಯವಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Debit Card Benefits: ನಿಮ್ಮ ಬಳಿ ಡೆಬಿಟ್ ಕಾರ್ಡ್ ಇದೆಯಾ? ಹಾಗಿದ್ರೆ 10 ಲಕ್ಷ ವಿಮೆ ಇದ್ದಂತೆ!

  5 ವಿಧದ ಕಾರ್ಡ್​ಗಳು: ರುಪೇ ಕ್ಲಾಸಿಕ್ ಡೆಬಿಟ್ ಕಾರ್ಡ್, ರುಪೇ ಕ್ಲಾಸಿಕ್ ಕ್ರೆಡಿಟ್ ಕಾರ್ಡ್, ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್, ರುಪೇ ಪ್ಲಾಟಿನಂ ಕ್ರೆಡಿಟ್ ಕಾರ್ಡ್, ರುಪೇ ಸೆಲೆಕ್ಟ್ ಕ್ರೆಡಿಟ್ ಕಾರ್ಡ್. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Debit Card Benefits: ನಿಮ್ಮ ಬಳಿ ಡೆಬಿಟ್ ಕಾರ್ಡ್ ಇದೆಯಾ? ಹಾಗಿದ್ರೆ 10 ಲಕ್ಷ ವಿಮೆ ಇದ್ದಂತೆ!

  ಈ ಐದು ಕಾರ್ಡ್‌ಗಳಲ್ಲಿ ರುಪೇ ಸೆಲೆಕ್ಟ್ ಕ್ರೆಡಿಟ್ ಕಾರ್ಡ್ ತೆಗೆದುಕೊಂಡವರು ರೂ.10 ಲಕ್ಷದವರೆಗೆ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆಯುತ್ತಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77