Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ 24 ಗಂಟೆಗಳ ಒಳಗೆ ನಿಮಗೆ ಒಂದು SMS ಬರುತ್ತದೆ. ನೀವೂ ತುಂಬಾ ಲಕ್ಕಿಯಾಗಿದ್ರೆ ಪ್ರವಾಸಕ್ಕೆ ಹೋಗುವ ಅವಕಾಶ ನಿಮ್ಮದಾಗುತ್ತದೆ.

First published:

  • 110

    Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

    ನೀವು ಹೊಸದಾಗಿ ವಾಹನ ಖರೀದಿಸಲು ಯೋಚಿಸುತ್ತಿದ್ದರೆ ಪೆಟ್ರೋಲ್​ ವಾಹನಕ್ಕಿಂತ ಉತ್ತಮವಾದ ಆಯ್ಕೆಯನ್ನು ನಾವು ನಿಮಗಿಲ್ಲಿ ನೀಡುತ್ತಿದ್ದೇವೆ. ಇದನ್ನು ನೀವು ಖರೀದಿಸಬಹುದು.

    MORE
    GALLERIES

  • 210

    Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

    ಹಾಗಾಗಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಇದೇ ಸರಿಯಾದ ಸಮಯ. ನೀವು ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿ Okaya EV ಸೂಪರ್ ಆಗಿರುವ ಈ ಸ್ಕೂಟರ್​ ಖರೀದಿಸಿ.

    MORE
    GALLERIES

  • 310

    Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

    ಇದರ ಜೊತೆಗೆ ಒಂದೊಳ್ಳೆ ಆಫರ್ ಕೂಡಾ ನೀಡಲಾಗಿದೆ. ನೀವು ಈ ಆಫರ್​ ಸದುಪಯೋಗ ಪಡೆಸಿಕೊಳ್ಳಬಹುದು. ಅದೇನು ಅಂತೀರಾ? ಇಲ್ಲಿದೆ ಮಾಹಿತಿ. ನೀವು ನೀಡಿದ ಹಣಕ್ಕೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ.

    MORE
    GALLERIES

  • 410

    Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

    ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯಲ್ಲಿ ರೂ. 5 ಸಾವಿರದವರೆಗೆ ಕ್ಯಾಶ್ ಬ್ಯಾಕ್ ಲಭ್ಯವಾಗುವಂತೆ ಮಾಡಲಾಗಿದೆ.ಇದಲ್ಲದೆ, ಮತ್ತೊಂದು ಡೀಲ್ ಸಹ ಲಭ್ಯವಿದೆ. ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರು ಉಚಿತವಾಗಿ ಥೈಲ್ಯಾಂಡ್​ ಪ್ರವಾಸಕ್ಕೆ ಹೋಗಬಹುದು.

    MORE
    GALLERIES

  • 510

    Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

    ಈ ಪ್ರವಾಸ ನಾಲ್ಕು ದಿನಗಳ ಕಾಲ ನಡೆಯಲಿದೆ. ಒಕಾಯಾ ಕಾರ್ನಿವಲ್‌ನ ಭಾಗವಾಗಿ ಕಂಪನಿಯು ಈ ಕೊಡುಗೆಗಳನ್ನು ಲಭ್ಯಗೊಳಿಸಿದೆ. ಥೈಲ್ಯಾಂಡ್ ಪ್ರವಾಸವು ಒಬ್ಬ ವ್ಯಕ್ತಿಗೆ ಮಾತ್ರ ಲಭ್ಯವಿದೆ.

    MORE
    GALLERIES

  • 610

    Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

    ಈ ಆಫರ್ ಏಪ್ರಿಲ್ ಅಂತ್ಯದವರೆಗೆ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ. ಸಾಮಾನ್ಯವಾಗಿ, ಆಫರ್ ಮಾರ್ಚ್ ತಿಂಗಳಲ್ಲೇ ಕೊನೆಗೊಳ್ಳಲಿದೆ. ಆದರೆ ಕಂಪನಿಯು ಅದನ್ನು ಏಪ್ರಿಲ್ ಅಂತ್ಯದವರೆಗೆ ವಿಸ್ತರಿಸಿದೆ.

    MORE
    GALLERIES

  • 710

    Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

    ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಫಾಸ್ಟ್ ಎಫ್4, ಫಾಸ್ಟ್ ಎಫ್3, ಫಾಸ್ಟ್ ಎಫ್2ಎಫ್, ಫಾಸ್ಟ್ ಎಫ್2ಬಿ, ಕ್ಲಾಸಿಕ್ ಐ10 ಪ್ಲಸ್, ಫಾಸ್ಟ್ ಎಫ್2ಟಿ ಮತ್ತು ಫ್ರೀಡಂ ಎಲ್ಐ ಅನ್ನು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಿದೆ. ನಿಮ್ಮ ಆಯ್ಕೆಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೀವು ಖರೀದಿಸಬಹುದು.

    MORE
    GALLERIES

  • 810

    Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

    ಗರಿಷ್ಠ ವೇಗ ಗಂಟೆಗೆ 70 ಕಿಲೋಮೀಟರ್ ಆಗಿದ್ದು ನೀವು ದೂರದ ಊರುಗಳಿಗೂ ಇದನ್ನು ಕೊಂಡು ಹೋಗಬಹುದು. ಪ್ರತಿನಿತ್ಯದ ಬಳಕೆಗೆ ಇದು ಯೋಗ್ಯವಾಗಿದೆ. 

    MORE
    GALLERIES

  • 910

    Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

    ಇವುಗಳಲ್ಲಿ ಕಂಪನಿಯು BLDC ಹಬ್ ಮೋಟಾರ್ ಅಳವಡಿಸಲಾಗಿದೆ. ಬ್ಯಾಟರಿ ಸಾಮರ್ಥ್ಯವು ನೀವು ಯಾವ ಮಾಡೆಲ್ ಗಾಡಿ ಖರೀದಿ ಮಾಡಿದ್ದೀರಿ ಎಂಬುದರ ಮೇಲೆ ಹೆಚ್ಚು ಕಮ್ಮಿ ಇರುತ್ತದೆ. 

    MORE
    GALLERIES

  • 1010

    Electric Scooter Offer: ನೀವು ಈ ಸ್ಕೂಟರ್​ ಖರೀದಿಸಿದ್ರೆ ಥೈಲ್ಯಾಂಡ್​ಗೆ ಫ್ರೀ ಟ್ರಿಪ್​ ಹೋಗ್ಬಹುದು!

    ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ 24 ಗಂಟೆಗಳ ಒಳಗೆ ನಿಮಗೆ ಒಂದು SMS ಬರುತ್ತದೆ. ಇದು ಲಿಂಕ್ ಅನ್ನು ಒಳಗೊಂಡಿದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಡಿಜಿಟಲ್ ಸ್ಕ್ರ್ಯಾಚ್ ಕಾರ್ಡ್ ಪಡೆಯಬಹುದು. 

    MORE
    GALLERIES