ಇನ್ನು ಈ ವಾಹನದಲ್ಲಿ 48V 3KW ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆ ತೆಗೆದುಕೊಳ್ಳುತ್ತದೆ. ಇನ್ನು ಈ ಸ್ಕೂಟರ್ನಲ್ಲಿ ವಿಶೇಷವಾಗಿ ರೈಡಿಂಗ್ ಮೋಡ್‌ಗಳು ಇಕೋ, ಸಿಟಿ, ಪಿಡಬ್ಲ್ಯೂಆರ್ ಮತ್ತು ರಿವರ್ಸ್ ಆಯ್ಕೆಗಳೂ ಇವೆ. ಕಾಂಬಿ ಬ್ರೇಕಿಂಗ್ ಸಿಸ್ಟಂ ಸಹ ಇದೆ. ಇದರ ಬೆಲೆ 1,09,900 ರೂಪಾಯಿ.