ATM Alert: ಎಟಿಎಂನಿಂದ ಹಣ ಡ್ರಾ ಮಾಡಿದ ಮೇಲೆ ಹೀಗೆ ಮಾಡಿ, ಇಲ್ಲದಿದ್ರೆ ಖಾತೆಯಲ್ಲಿರೋ ದುಡ್ಡೆಲ್ಲಾ ಗೋತಾ!

ಎಟಿಎಂಗೆ ಹೋಗಾ ಹಣ ಡ್ರಾ ಮಾಡ್ಬೇಕು ಅಂದ್ರೆ ನಿಮ್ಮ ಪಿನ್ ನಮೋದಿಸಬೇಕು. ಇದಕ್ಕೆ ಅಲ್ಲಿ ನೀಡಿರುವ ಬಟನ್​ಗಳನ್ನು ಕ್ಲಿಕ್​ ಮಾಡಬೇಕು. ಅದರೆ ಇದೇ ಈಗ ವಂಚಕರ ಬಂಡವಾಳವಾಗಿದೆ.

First published:

  • 17

    ATM Alert: ಎಟಿಎಂನಿಂದ ಹಣ ಡ್ರಾ ಮಾಡಿದ ಮೇಲೆ ಹೀಗೆ ಮಾಡಿ, ಇಲ್ಲದಿದ್ರೆ ಖಾತೆಯಲ್ಲಿರೋ ದುಡ್ಡೆಲ್ಲಾ ಗೋತಾ!

    ಡಿಜಿಟಲ್ ವಹಿವಾಟು ಮತ್ತು ಆರ್ಥಿಕ ಸ್ವಾತಂತ್ರ್ಯದ ಈ ಯುಗದಲ್ಲಿ ಸೈಬರ್ ಥಗ್ಸ್ ಕೂಡ ಎರಡು ಹೆಜ್ಜೆ ಮುಂದೆ ನಡೆಯಲು ಆರಂಭಿಸಿದ್ದಾರೆ. ಕೇಳಿದರೆ ನಡುಗುವ ರೀತಿಯಲ್ಲಿ ಮೋಸ ಮಾಡುತ್ತಾರೆ. ಇದೀಗ ಜನರ ಹಣ ದೋಚಲು ವಂಚಕರು ಹೊಸ ಉಪಾಯ ಕಂಡುಕೊಂಡಿದ್ದಾರೆ. ಎಟಿಎಂನಿಂದ ಹಣವನ್ನು ಹಿಂಪಡೆಯುವಾಗ ನಿಮ್ಮ ಫಿಂಗರ್‌ಪ್ರಿಂಟ್‌ಗಳು ನಿಮ್ಮನ್ನು ಮೋಸಗೊಳಿಸಬಹುದು. ಎಟಿಎಂನಿಂದ ಹಣ ಡ್ರಾ ಮಾಡಿದರೆ ನೀವೂ ಈ ವಂಚಕರ ಕೆಂಗಣ್ಣಿಗೆ ಗುರಿಯಾಗಬಹುದು ಎಚ್ಚರ.

    MORE
    GALLERIES

  • 27

    ATM Alert: ಎಟಿಎಂನಿಂದ ಹಣ ಡ್ರಾ ಮಾಡಿದ ಮೇಲೆ ಹೀಗೆ ಮಾಡಿ, ಇಲ್ಲದಿದ್ರೆ ಖಾತೆಯಲ್ಲಿರೋ ದುಡ್ಡೆಲ್ಲಾ ಗೋತಾ!

    ನೀವು ಎಟಿಎಂನಿಂದ ಹಣವನ್ನು ಹಿಂಪಡೆಯಲು ಹೋದಾಗ, ಪ್ರಕ್ರಿಯೆಗಾಗಿ ನೀವು ಹಲವಾರು ಬಟನ್​ಗಳನ್ನು ಒತ್ತಬೇಕಾಗುತ್ತದೆ. ನೀವು ನಿಮ್ಮ ಪಿನ್ ನಮೂದಿಸಿಬೇಕು. ಇದಾದ ಬಳಿಕ ನಿಮ್ಮ ಫಿಂಗರ್​ಪ್ರಿಂಟ್​ ಅನ್ನು ಸ್ಕ್ಯಾಮರ್​ಗಳು ಪತ್ತೆಹಚ್ಚಬಹುದು. ನಿಮ್ಮ PIN ಅನ್ನು ತಿಳಿದುಕೊಳ್ಳಬಹುದು. ಈ ರೀತಿಯಾಗಿ, ನೀವು ಅರಿಯದ ವಂಚನೆಗೆ ಬಲಿಯಾಗುತ್ತೀರಿ.

    MORE
    GALLERIES

  • 37

    ATM Alert: ಎಟಿಎಂನಿಂದ ಹಣ ಡ್ರಾ ಮಾಡಿದ ಮೇಲೆ ಹೀಗೆ ಮಾಡಿ, ಇಲ್ಲದಿದ್ರೆ ಖಾತೆಯಲ್ಲಿರೋ ದುಡ್ಡೆಲ್ಲಾ ಗೋತಾ!

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೈಬರ್ ಜಾಗೃತಿ ದಿನದಂದು ಇಂತಹ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸಿದೆ. ಅಂತಹ ವಂಚನೆಯ ವಿರುದ್ಧ ನೀವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು ಎಂದು ಬ್ಯಾಂಕ್ ಹೇಳಿದೆ. ಎಟಿಎಂನಿಂದ ಹಣವನ್ನು ಹಿಂಪಡೆಯುವಾಗ ನೀವು ಕೆಲವು ಸಲಹೆಗಳನ್ನು ಅನುಸರಿಸಬೇಕು ಮತ್ತು ನೀವು ಸುರಕ್ಷಿತವಾಗಿರುತ್ತೀರಿ.

    MORE
    GALLERIES

  • 47

    ATM Alert: ಎಟಿಎಂನಿಂದ ಹಣ ಡ್ರಾ ಮಾಡಿದ ಮೇಲೆ ಹೀಗೆ ಮಾಡಿ, ಇಲ್ಲದಿದ್ರೆ ಖಾತೆಯಲ್ಲಿರೋ ದುಡ್ಡೆಲ್ಲಾ ಗೋತಾ!

    1. ಮೊದಲನೆಯದಾಗಿ ನೀವು ಎಟಿಎಂನಿಂದ ಹಣವನ್ನು ಹಿಂಪಡೆಯಲು ಹೋದಾಗ, ಹಣವನ್ನು ಹಿಂಪಡೆದ ನಂತರ ಯಾವಾಗಲೂ ಕೆಲವು ಸಂಖ್ಯೆಯನ್ನು ಒತ್ತಿರಿ. ಇದರಿಂದಾಗಿ ಎಟಿಎಂ ಯಂತ್ರದಲ್ಲಿ ಕೆಲವು ಗುರುತುಗಳನ್ನು ಬಿಡುವಂತಾಗಲ್ಲ. ಇದು ನಿಮ್ಮ ಪಿನ್ ಅನ್ನು ಹೊರತೆಗೆಯಲು ಸ್ಕ್ಯಾಮರ್‌ಗಳಿಗೆ ಕಷ್ಟಕರವಾಗಿಸುತ್ತದೆ.

    MORE
    GALLERIES

  • 57

    ATM Alert: ಎಟಿಎಂನಿಂದ ಹಣ ಡ್ರಾ ಮಾಡಿದ ಮೇಲೆ ಹೀಗೆ ಮಾಡಿ, ಇಲ್ಲದಿದ್ರೆ ಖಾತೆಯಲ್ಲಿರೋ ದುಡ್ಡೆಲ್ಲಾ ಗೋತಾ!

    2. ಎಟಿಎಂನಲ್ಲಿ ನೀವು ಹಣವನ್ನು ಹಿಂಪಡೆಯಲು ಹೋದಾಗ ಯಾವುದೇ ಬೇರೆ ಡಿವೈಸ್ ಅಳವಡಿಸಿದ್ದಾರಾ ಅಂತ ಸುತ್ತ ನೋಡಿ.

    MORE
    GALLERIES

  • 67

    ATM Alert: ಎಟಿಎಂನಿಂದ ಹಣ ಡ್ರಾ ಮಾಡಿದ ಮೇಲೆ ಹೀಗೆ ಮಾಡಿ, ಇಲ್ಲದಿದ್ರೆ ಖಾತೆಯಲ್ಲಿರೋ ದುಡ್ಡೆಲ್ಲಾ ಗೋತಾ!

    3. ಸುರಕ್ಷತೆಗಾಗಿ ವಿಡಿಯೋ ಕ್ಯಾಮರಾಗಳು/CCTV ಕ್ಯಾಮರಾಗಳನ್ನು ಹೊಂದಿರದಂತಹ ATM ಗಳನ್ನು ಬಳಸುವುದನ್ನು ತಪ್ಪಿಸಿ.

    MORE
    GALLERIES

  • 77

    ATM Alert: ಎಟಿಎಂನಿಂದ ಹಣ ಡ್ರಾ ಮಾಡಿದ ಮೇಲೆ ಹೀಗೆ ಮಾಡಿ, ಇಲ್ಲದಿದ್ರೆ ಖಾತೆಯಲ್ಲಿರೋ ದುಡ್ಡೆಲ್ಲಾ ಗೋತಾ!

    4. ಎಟಿಎಂ ವಂಚನೆ ಅಥವಾ ಅಂತಹ ಯಾವುದೇ ಸೈಬರ್ ವಂಚನೆಗೆ ಬಲಿಯಾದ ಸಂದರ್ಭದಲ್ಲಿ, ತಕ್ಷಣ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ಅಥವಾ cybercrime.gov.in ಪೋರ್ಟಲ್‌ನಲ್ಲಿ ದೂರನ್ನು ನೋಂದಾಯಿಸಿ.

    MORE
    GALLERIES