Online ವಂಚನೆಯಿಂದ ಅಕೌಂಟ್​​ಗೆ ಕನ್ನ ಬಿದ್ದರೆ, 10 ದಿನಗಳಲ್ಲಿ ಈ ರೀತಿ ನಿಮ್ಮ ಹಣವನ್ನು ಮರುಪಡೆಯಬಹುದು

recover your money within 10 days: ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ವಂಚನೆಗಳಂತಹ (Online fraud) ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವರ್ಷವಷ್ಟೇ 2.7 ಕೋಟಿ ವಯಸ್ಕರು ಆನ್ಲೈನ್ ದೋಖಾಗೆ ಗುರಿಯಾಗಿದ್ದಾರೆ.

First published: