Savings Account: ಗುಡ್ ನ್ಯೂಸ್, ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತೆ 35 ಲಕ್ಷ!

Bank Account | ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ರೆ 35 ಲಕ್ಷ ರೂಪಾಯಿ ಲಾಭ ಸಿಗಲಿದೆ. ಆದರೆ ಎಲ್ಲಾ ಬ್ಯಾಂಕ್​ಗಳು ಈ ಲಾಭವನ್ನು ನೀಡಲ್ಲ. ಅದು ಯಾವ ಬ್ಯಾಂಕ್? ಅಲ್ಲಿ ಖಾತೆ ಹೇಗೆ ತೆರೆಯಬೇಕು ಎಂಬುದರ ಮಾಹಿತಿ ಇಲ್ಲಿದೆ.

First published:

  • 19

    Savings Account: ಗುಡ್ ನ್ಯೂಸ್, ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತೆ 35 ಲಕ್ಷ!

    Bank News | ಬ್ಯಾಂಕ್​ ಗ್ರಾಹಕರಿಗೊಂದು ಸಿಹಿ ಸುದ್ದಿ. ಈ ಬ್ಯಾಂಕ್​ನಲ್ಲಿ ನೀವು ಖಾತೆ ಹೊಂದಿದ್ದರೆ ಉಚಿತವಾಗಿ 35 ಲಕ್ಷ ರೂಪಾಯಿ ಸಿಗಲಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ

    MORE
    GALLERIES

  • 29

    Savings Account: ಗುಡ್ ನ್ಯೂಸ್, ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತೆ 35 ಲಕ್ಷ!

    ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ IDFC ಫಸ್ಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಪ್ರಯೋಜನವನ್ನು ನೀಡುತ್ತದೆ. ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರಿಗೆ ವಿಮಾ ಪ್ರಯೋಜನಗಳು ಉಚಿತವಾಗಿ ಸಿಗಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Savings Account: ಗುಡ್ ನ್ಯೂಸ್, ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತೆ 35 ಲಕ್ಷ!

    ವೈಯಕ್ತಿಕ ಅಪಘಾತ ವಿಮೆಯ ಅಡಿಯಲ್ಲಿ ಬ್ಯಾಂಕ್ ಖಾತೆದಾರರು 35 ಲಕ್ಷ ರೂಪಾಯಿ ವಿಮೆ ಸೌಲಭ್ಯ ಪಡೆಯುತ್ತಾರೆ. ಇದು ರಸ್ತೆ ಅಪಘಾತಗಳಿಗೆ ಅನ್ವಯಿಸುತ್ತದೆ. ಅಂದರೆ ಅಪಘಾತದಲ್ಲಿ ಮೃತರಾದ್ರೆ, ಆಗ ಅವರ ಕುಟುಂಬಕ್ಕೆ 35 ಲಕ್ಷ ದೊರೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Savings Account: ಗುಡ್ ನ್ಯೂಸ್, ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತೆ 35 ಲಕ್ಷ!

    ಬ್ಯಾಂಕ್ ಖಾತೆದಾರರು ವಿಮಾನ ಅಪಘಾತದಲ್ಲಿ ಮೃತರಾದ್ರೆ ವಿಮಾ ಪರಿಹಾರದ ವ್ಯಾಪ್ತಿ ಹೆಚ್ಚಾಗುತ್ತದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು . (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Savings Account: ಗುಡ್ ನ್ಯೂಸ್, ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತೆ 35 ಲಕ್ಷ!

    ಈ ಬ್ಯಾಂಕ್​ನಲ್ಲಿ ನೀವು ಸುಲಭವಾಗಿ ಖಾತೆಯನ್ನು ತೆರೆಯಬಹುದು. ಆನ್​ಲೈನ್​ನಲ್ಲಿ ಕಂಪನಿಯ ವೆಬ್​ಸೈಟ್​ಗೆ ಹೋಗಿ ಓಪನ್ ಅಕೌಂಟ್ ಮೇಲೆ ಕ್ಲಿಕ್ ಮಾಡಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Savings Account: ಗುಡ್ ನ್ಯೂಸ್, ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತೆ 35 ಲಕ್ಷ!

    ಮೊಬೈಲ್ ಸಂಖ್ಯೆ, ಪ್ಯಾನ್ ಸಂಖ್ಯೆ, ಇ-ಮೇಲ್ ವಿಳಾಸ, ಆಧಾರ್ ಸಂಖ್ಯೆ ಮುಂತಾದ ವಿವರಗಳನ್ನು ಒದಗಿಸಬೇಕು. ನಿಮ್ಮ ಆಯ್ಕೆಯ ಖಾತೆಯನ್ನು ಆರಿಸಿಕೊಳ್ಳಬಹುದು. ಕೆವೈಸಿ ಮೂಲಕ ಖಾತೆ ತೆರೆಯಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Savings Account: ಗುಡ್ ನ್ಯೂಸ್, ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತೆ 35 ಲಕ್ಷ!

    ಪ್ರಸ್ತುತ, IDFC ಫಸ್ಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉಳಿತಾಯ ಖಾತೆಗಳ ಮೇಲೆ 6.75 ಪ್ರತಿಶತದವರೆಗೆ ಬಡ್ಡಿಯನ್ನು ನೀಡುತ್ತಿದೆ. ದೊಡ್ಡ ಬ್ಯಾಂಕ್ ಗಳಿಗೆ ಹೋಲಿಸಿದರೆ ಇದು ಹೆಚ್ಚಿನ ಬಡ್ಡಿ ದರ ಎಂದು ಹೇಳಬಹುದು. ಆದ್ದರಿಂದ ಹೆಚ್ಚಿನ ಬಡ್ಡಿಯನ್ನು ಪಡೆಯಲು ಬಯಸುವವರು ಈ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Savings Account: ಗುಡ್ ನ್ಯೂಸ್, ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತೆ 35 ಲಕ್ಷ!

    ಈ ಬ್ಯಾಂಕ್​ನಲ್ಲಿ ಖಾತೆ ಹೊಂದುವವರು ಕನಿಷ್ಠ 25 ಸಾವಿರ ರೂಪಾಯಿ ಮಾಸಿಕ ಬ್ಯಾಲೆನ್ಸ್​ ಮೇಂಟೇನ್ ಮಾಡಬೇಕು. ಕನಿಷ್ಠ ಬ್ಯಾಲೆನ್ಸ್​ ಇಲ್ಲದಿದ್ದರೆ 50 ರೂಪಾಯಿಯಿಂದ 400 ರೂಪಾಯಿ ಶುಲ್ಕ ವಿಧಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Savings Account: ಗುಡ್ ನ್ಯೂಸ್, ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತೆ 35 ಲಕ್ಷ!

    ಮಾಸಿಕವಾಗಿ ಸರಾಸರಿ ಬ್ಯಾಲೆನ್ಸ್ ಇರಿಸಿದ್ರೆ ಯಾವುದೇ ಶುಲ್ಕಗಳು ಇರಲ್ಲ. ಇನ್ನುಳಿದಂತೆ ಬಹುತೇಕ ಎಲ್ಲಾ ಸೇವೆಗಳನ್ನು ಬ್ಯಾಂಕ್ ಉಚಿತವಾಗಿ ನೀಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES