FD Interest Rates: ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಿಸಿದ ಪ್ರಸಿದ್ಧ ಬ್ಯಾಂಕ್​!

ಐಸಿಐಸಿಐ ತನ್ನ ಸ್ಥಿರ ಠೇವಣಿಗಳ (ಎಫ್‌ಡಿ) ಬಡ್ಡಿದರಗಳನ್ನು ಪರಿಷ್ಕರಿಸಿದೆ. ಬಡ್ಡಿದರಗಳನ್ನು 25 ಮೂಲಾಂಶಗಳವರೆಗೆ (bps) ಹೆಚ್ಚಿಸಲಾಗಿದೆ. ಈ ದರಗಳು ಸೆಪ್ಟೆಂಬರ್ 30 ರಿಂದ ಜಾರಿಗೆ ಬಂದಿವೆ ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ.

First published: