Diwali Offer: ಇದು ಹ್ಯುಂಡೈ ಮೆಗಾ ಆಫರ್​, ಈ ಕಾರುಗಳ ಮೇಲೆ ಒಂದು ಲಕ್ಷದವರೆಗೂ ರಿಯಾಯಿತಿ!

Diwali Offer: ದೀಪಾವಳಿಗೆ ಹೊಸ ಕಾರು ಖರೀದಿಸಲು ಬಯಸುವಿರಾ? ದೀಪಾವಳಿಯಂದು ಕಾರನ್ನು ಬುಕ್ ಮಾಡಲು ಬಯಸುವಿರಾ? ಕಂಪನಿಗಳು ದೀಪಾವಳಿ ಕೊಡುಗೆಗಳನ್ನು ನೀಡುತ್ತಿವೆ. ನೀವು ಒಂದು ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದು. ಆಫರ್ ವಿವರಗಳನ್ನು ತಿಳಿಯಿರಿ.

First published: