Family Finance: ತಿಂಗಳ ಕೊನೇಲಿ ಕೈಯಲ್ಲಿ ದುಡ್ಡಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್​!

Savings Tips: ಹಣದ ವಿಷ್ಯ ದಂಪತಿ ಕಲಹಕ್ಕೆ ಕಾರಣವಾಗಬಾರದು ಎಂದಾದ್ರೆ ಕೆಲವು ಸಲಹೆಗಳನ್ನು ಗಂಡ-ಹೆಂಡತಿ ಫಾಲೋ ಮಾಡಬೇಕಾಗುತ್ತದೆ. ಆಗ ಮಾತ್ರ ಇಬ್ಬರೂ ನೆಮ್ಮದಿಯಾಗಿರಬಹುದು.

First published:

 • 18

  Family Finance: ತಿಂಗಳ ಕೊನೇಲಿ ಕೈಯಲ್ಲಿ ದುಡ್ಡಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್​!

  ಹೆಚ್ಚಾಗಿ ಗಂಡ-ಹೆಂಡ್ತಿ ನಡುವೆ ಜಗಳ ಶುರುವಾಗೋದು ದುಡ್ಡಿನ ವಿಚಾರಕ್ಕೆ ಅಂದ್ರೆ ತಪ್ಪಾಗಲ್ಲ. ಸಂಬಳ ಬಂದಾಗ ಕೈಯಲ್ಲಿ ಹಣ ಹೆಚ್ಚಿದ್ದಾಗ ಚೆನ್ನಾಗಿ ಖರ್ಚು ಮಾಡ್ತೀರಾ. ಆದರೆ ತಿಂಗಳ ಕೊನೆಯಲ್ಲಿ ಒಂದ್​ ಒಂದು ರೂಪಾಯಿಗೆ ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗುತ್ತೆ.

  MORE
  GALLERIES

 • 28

  Family Finance: ತಿಂಗಳ ಕೊನೇಲಿ ಕೈಯಲ್ಲಿ ದುಡ್ಡಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್​!

  ಮನೆಯ ಇಬ್ಬರೂ ದುಡಿಯಬೇಕು. ಒಬ್ಬರೇ ದುಡಿಯುವುದು ಅನಿವಾರ್ಯವೆಂದಾಗ ಖರ್ಚಿನ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಅನೇಕ ದಂಪತಿ (Couple) ಮಧ್ಯೆ ಗಲಾಟೆಗೆ ಇದೇ ಹಣ ಕಾರಣವಾಗುತ್ತದೆ.

  MORE
  GALLERIES

 • 38

  Family Finance: ತಿಂಗಳ ಕೊನೇಲಿ ಕೈಯಲ್ಲಿ ದುಡ್ಡಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್​!

  ಹಣದ ವಿಷ್ಯ ದಂಪತಿ ಕಲಹಕ್ಕೆ ಕಾರಣವಾಗಬಾರದು ಎಂದಾದ್ರೆ ಕೆಲವು ಸಲಹೆಗಳನ್ನು ಗಂಡ-ಹೆಂಡತಿ ಫಾಲೋ ಮಾಡಬೇಕಾಗುತ್ತದೆ. ಆಗ ಮಾತ್ರ ಇಬ್ಬರೂ ನೆಮ್ಮದಿಯಾಗಿರಬಹುದು.

  MORE
  GALLERIES

 • 48

  Family Finance: ತಿಂಗಳ ಕೊನೇಲಿ ಕೈಯಲ್ಲಿ ದುಡ್ಡಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್​!

  ಬಜೆಟ್​ ತುಂಬಾ ಮುಖ್ಯ: ತಿಂಗಳ ಆರಂಭದಲ್ಲಿ ಬಜೆಟ್ ಸಿದ್ಧಪಡಿಸಬೇಕು. ಈ ತಿಂಗಳು (Month) ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಪಟ್ಟಿ ನಿಮ್ಮ ಕೈನಲ್ಲಿರಬೇಕು. ಹಾಗೆ ಉಳಿತಾಯ ಎಷ್ಟು ಮಾಡ್ಬೇಕು ಎನ್ನುವ ನಿರ್ಧಾರ ಮಾಡಿರ್ಬೇಕು. ಬಜೆಟ್ ತಯಾರಿಸಿದ್ರೆ ಸಾಲದು. ಅದರಂತೆ ನೀವು ನಡೆದುಕೊಳ್ಳಬೇಕಾಗುತ್ತದೆ.

  MORE
  GALLERIES

 • 58

  Family Finance: ತಿಂಗಳ ಕೊನೇಲಿ ಕೈಯಲ್ಲಿ ದುಡ್ಡಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್​!

  ಪ್ರಯಾಣದ ವೆಚ್ಚ : ವಾರಪೂರ್ತಿ ಕೆಲಸ ಮಾಡಿ ಸುಸ್ತಾಗಿರುವ ಜನರು ವೀಕೆಂಡ್ ನಲ್ಲಿ ಹೊರಗೆ ಹೋಗ್ತಾರೆ. ಆಗ ಮಿತಿ ಮೀರಿ ಹಣ ಖರ್ಚಾಗಿರುತ್ತದೆ. ಇದು ತಿಂಗಳ ಕೊನೆಯಲ್ಲಿ ಸಾಲ ಮಾಡುವ ಹಂತಕ್ಕೆ ತಂದು ನಿಲ್ಲಿಸುತ್ತದೆ. ಹೀಗಾಗಿ ವಿಕೇಂಡ್​ಗೆ ಅಂತ ತಿಂಗಳ ಮೊದಲಲ್ಲೇ ಹಣ ಫಿಕ್ಸ್ ಮಾಡಿ

  MORE
  GALLERIES

 • 68

  Family Finance: ತಿಂಗಳ ಕೊನೇಲಿ ಕೈಯಲ್ಲಿ ದುಡ್ಡಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್​!

  ಅನವಶ್ಯಕ ಖರ್ಚು ಬೇಡ: ದುಡಿಯುವುದೇ ಆರಾಮಾಗಿ ಕಣ್ಣಿಗೆ ಕಾಣಿಸಿದ್ದನ್ನೆಲ್ಲಾ ಕೊಂಡುಕೊಳ್ಳೋಕೆ ಅಂತ ಖರ್ಚು ಮಾಡಬೇಡಿ. ನಿಮ್ಮ ಭವಿಷ್ಯಕ್ಕೂ ದುಡ್ಡು ಬೇಕು. ಮೀತಿಯಲ್ಲಿ ಹಣ ಖರ್ಚು ಮಾಡಿದ್ರೆ ತಿಂಗಳ ಕೊನೆಯಲ್ಲಿ ನೆಮ್ಮದಿಯಿಂದ ಇರಬಹುದು.

  MORE
  GALLERIES

 • 78

  Family Finance: ತಿಂಗಳ ಕೊನೇಲಿ ಕೈಯಲ್ಲಿ ದುಡ್ಡಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್​!

  ಆದಾಯದಲ್ಲಿ ಭಾಗ ಮಾಡಿಕೊಳ್ಳಿ: ಇಬ್ಬರೂ ದುಡಿಯುತ್ತಿದ್ದರೆ ಒಬ್ಬರ ಆದಾಯವನ್ನು ಉಳಿತಾಯಕ್ಕೆ ಹಾಗೂ ಇನ್ನೊಬ್ಬರ ಆದಾಯ (Income) ವನ್ನು ಖರ್ಚಿಗೆ ಬಳಸಬಹುದು. ಅದು ಸಾಧ್ಯವಿಲ್ಲವೆಂದ್ರೆ ಇಬ್ಬರೂ ಖರ್ಚಿನಲ್ಲಿ ಪಾಲು ಪಡೆಯಬಹುದು.

  MORE
  GALLERIES

 • 88

  Family Finance: ತಿಂಗಳ ಕೊನೇಲಿ ಕೈಯಲ್ಲಿ ದುಡ್ಡಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್​!

  ಹಣ ಸೇವ್ ಮಾಡೋದು ಮುಖ್ಯ; ಬಂದ ಸಂಬಳದಲ್ಲಿ ಕೊಂಚ ಹಣ ಸೇವ್ ಮಾಡಿದರೂ ಸಾಕು. ಆ ಹಣ ನಿಮಗೆ ತಿಂಗಳ ಕೊನೆಯಲ್ಲಿ ಸಹಾಯಕ್ಕೆ ಬರುತ್ತೆ. ಹಾಗಂತ ಜಿಪುಣತನ ಜೀವನ ಮಾಡಿ ಅಂತಲ್ಲ. ಫೈನಲ್​ ಆಗಿ ಕಷ್ಟ ಪಟ್ಟು ದುಡಿಯುವುದು ನೆಮ್ಮದಿಯಾಗಿ ಇರೋಕೆ ಅಲ್ವಾ?

  MORE
  GALLERIES