Central Government: ಕೇಂದ್ರದ ಯೋಜನೆಯಲ್ಲಿ ಪತಿ-ಪತ್ನಿಗೆ ಧಮಾಕಾ, ತಿಂಗಳಿಗೆ 18 ಸಾವಿರ ಪಡೆಯೋ ಚಾನ್ಸ್!
Central Government: ಎಷ್ಟು ದುಡಿದರೂ ತಿಂಗಳಿಗೆ ಒಂದಿಷ್ಟು ಉಳಿಸದಿದ್ದರೆ, ಬಂದ ಹಣ ಬಂದಂತೆ ಖರ್ಚಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ ಹಲವು ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇಲ್ಲಿ ನಾವು ಇನ್ನೊಂದು ಅದ್ಭುತ ಉಳಿತಾಯ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ.
ಎಷ್ಟು ದುಡಿದರೂ ತಿಂಗಳಿಗೆ ಒಂದಿಷ್ಟು ಉಳಿಸದಿದ್ದರೆ, ಎಷ್ಟು ಹಣ ಬಂದರೂ ಬಂದ ಹಾಗೆ ಖರ್ಚಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ ಹಲವು ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇಲ್ಲಿ ನಾವು ಇನ್ನೊಂದು ಅದ್ಭುತ ಉಳಿತಾಯ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. (ಸಾಂಕೇತಿಕ ಚಿತ್ರ)
2/ 9
60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಭಾರತ ಸರ್ಕಾರವು 2017 ರಲ್ಲಿ 'ಪ್ರಧಾನ ಮಂತ್ರಿ ವಯ ವಂದನಾ ಯೋಜನೆ' (PMVVY) ಅನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಭವಿಷ್ಯದಲ್ಲಿ ಬಡ್ಡಿ ದರ ಬದಲಾದರೂ ಕೂಡಾ ನೀವು ಖರೀದಿ ಮಾಡಿದಾಗ ಎಷ್ಟು ಬಡ್ಡಿ ದರ ಇತ್ತೋ ಅಷ್ಟೇ ಬಡ್ಡಿ ದರ ನಿಮಗೆ ಸಿಗಲಿದೆ. (ಸಾಂಕೇತಿಕ ಚಿತ್ರ)
3/ 9
60 ವರ್ಷ ವಯಸ್ಸಿನವರು ಈ ಯೋಜನೆಗೆ ಸೇರಬಹುದು. ಗರಿಷ್ಠ ರೂ.15 ಲಕ್ಷ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಯ ಹಣಕ್ಕೆ ಯಾವುದೇ ಅಪಾಯವಿಲ್ಲ. ದೇಶದ ಪ್ರಮುಖ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮವು (LIC) ಈ ಯೋಜನೆಯನ್ನು ನಿರ್ವಹಿಸುತ್ತಿದೆ.(ಸಾಂಕೇತಿಕ ಚಿತ್ರ)
4/ 9
ಪ್ರಸ್ತುತ ಈ ಯೋಜನೆಯು ಮಾರ್ಚ್ 31, 2023 ರವರೆಗೆ ಲಭ್ಯವಿದೆ. ಈ ಯೋಜನೆಯಲ್ಲಿ, ಹಿರಿಯ ನಾಗರಿಕರಿಗೆ ಅವರ ಹೂಡಿಕೆಗೆ ಅನುಗುಣವಾಗಿ ಪಿಂಚಣಿ ಮೊತ್ತವನ್ನು ನೀಡಲಾಗುತ್ತದೆ. ಈ ಯೋಜನೆಯ ಮೂಲಕ ಯಾವುದೇ ಹಿರಿಯ ನಾಗರಿಕರು 9,250 ರೂಪಾಯಿವರೆಗೆ ಪಿಂಚಣಿ ಪಡೆಯಬಹುದು.(ಸಾಂಕೇತಿಕ ಚಿತ್ರ)
5/ 9
ನೀವೂ ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ಅರ್ಜಿ ಸಲ್ಲಿಸಲು ಕಡಿಮೆ ಸಮಯ ಉಳಿದಿದೆ. ನೀವು ಅರ್ಜಿ ಸಲ್ಲಿಸಲು ಮಾರ್ಚ್ 31, 2023 ರವರೆಗೆ ಮಾತ್ರ ಅವಕಾಶವಿದೆ. (ಸಾಂಕೇತಿಕ ಚಿತ್ರ)
6/ 9
ಕೊನೆ ದಿನಾಂಕ ಮೀರಿದರೆ,. ನೀವು ಬಯಸಿದರೂ ಸಹ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಹೆಚ್ಚಿನ ಬ್ಯಾಂಕುಗಳು ಹತ್ತು ವರ್ಷಗಳ FDಗಳಲ್ಲಿ ಸುಮಾರು 6.5 ಶೇಕಡಾ ಬಡ್ಡಿದರಗಳನ್ನು ನೀಡುತ್ತವೆ.(ಸಾಂಕೇತಿಕ ಚಿತ್ರ)
7/ 9
ಪ್ರಸ್ತುತ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯ ಬಡ್ಡಿ ದರವು ಶೇಕಡಾ 7.4 ರಷ್ಟಿದೆ. ಈ ಯೋಜನೆಯ ಮುಕ್ತಾಯ ಅವಧಿಯು ಹತ್ತು ವರ್ಷಗಳು. ಅಂದರೆ ನೀವು ಹಣವನ್ನು ಹೂಡಿಕೆ ಮಾಡಿದರೆ ಹತ್ತು ವರ್ಷಗಳವರೆಗೆ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು.
8/ 9
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಹೂಡಿಕೆಯ ಮಿತಿಯನ್ನು ರೂ.7.5 ಲಕ್ಷದಿಂದ ರೂ.15 ಲಕ್ಷಕ್ಕೆ ಹೆಚ್ಚಿಸಲು ಅನುಮೋದಿಸಿತು. (ಸಾಂಕೇತಿಕ ಚಿತ್ರ)
9/ 9
ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಡಿ ಕನಿಷ್ಠ ರೂ. 1000 ಮಾಸಿಕ ಪಿಂಚಣಿ ಮತ್ತು ಗರಿಷ್ಠ ರೂ. 9250 ಮಾಸಿಕ ಪಿಂಚಣಿ ಪಡೆಯಬಹುದು. ನೀವು ಪಡೆಯುವ ಪಿಂಚಣಿ ಮೊತ್ತವು ನಿಮ್ಮ ಹೂಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಪತಿ-ಪತ್ನಿ ಇಬ್ಬರೂ ತಲಾ ರೂ.15 ಲಕ್ಷ ಹೂಡಿಕೆ ಮಾಡಿದರೆ ರೂ.18,500 ವರೆಗೆ ಪಡೆಯಬಹುದು. (ಸಾಂಕೇತಿಕ ಚಿತ್ರ)
First published:
19