Gold Price Down: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸುವುದು ಉತ್ತಮ!

ನೀವೇನಾದರೂ ಚಿನ್ನ ಖರೀದಿಸಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ರೆ ಇಂದೇ ಖರೀದಿಸಿ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 54,750 ರೂಪಾಯಿ ಬೆಲೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಾಗುವ ಮುನ್ನ ಚಿನ್ನ ಖರೀದಿಸುವುದು ಉತ್ತಮ.

First published:

  • 18

    Gold Price Down: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸುವುದು ಉತ್ತಮ!

    ಚಿನ್ನದ ಬೆಲೆ ಯಾವಾಗಲೂ ಹಾವು-ಏಣಿ ಆಟದಂತೆ ಇಳಿಕೆ-ಏರಿಕೆಯಾಗುತ್ತಲೆ ಇರುತ್ತದೆ. ಇದೀಗ ಮತ್ತೊಮ್ಮೆ ಚಿನ್ನದ ಬೆಲೆ ಕುಸಿದಿದೆ. 10 ಗ್ರಾಂ ಚಿನ್ನದ ಬೆಲೆ  59,336 ರೂಪಾಯಿಯಾಗಿದೆ.

    MORE
    GALLERIES

  • 28

    Gold Price Down: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸುವುದು ಉತ್ತಮ!

    ಕಳೆದ ದಿನಗಳಲ್ಲಿ 60 ಸಾವಿರ ರೂ.ಗಳ ದಾಖಲೆ ಬರೆದಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಇಳಿಕೆ ಕಂಡು ಬಂದಿದೆ. ಬೆಳ್ಳಿ ಕೂಡಾ ಫೆಬ್ರವರಿಯಲ್ಲಿ 71,000 ರೂಪಾಯಿ ದಾಖಲೆ ಬರೆದಿತ್ತು.

    MORE
    GALLERIES

  • 38

    Gold Price Down: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸುವುದು ಉತ್ತಮ!

    ಈ ವರ್ಷ ದೀಪಾವಳಿಯಂದು ಎರಡೂ ಅಮೂಲ್ಯ ಲೋಹಗಳು ಹೊಸ ದಾಖಲೆ ಸೃಷ್ಟಿಸಲಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ದೀಪಾವಳಿಯಂದು ಚಿನ್ನ 65,000 ರೂಪಾಯಿ ಮತ್ತು ಬೆಳ್ಳಿ 80,000 ರೂಪಾಯಿಗೆ ತಲುಪಬಹುದು ಎನ್ನುತ್ತಾರೆ ತಜ್ಞರು.

    MORE
    GALLERIES

  • 48

    Gold Price Down: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸುವುದು ಉತ್ತಮ!

    ಸೋಮವಾರ ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡುಬರುತ್ತಿದೆ. ಸೋಮವಾರ ಬೆಳಗ್ಗೆ ಎಂಸಿಎಕ್ಸ್ ನಲ್ಲಿ ಚಿನ್ನ ಪ್ರತಿ ಕೆಜಿಗೆ 635 ರೂ. ಇಳಿಕೆಯಾಗಿ 71,583 ರೂ.ಗೆ ಮತ್ತು 10 ಗ್ರಾಂ ಚಿನ್ನಕ್ಕೆ 276 ರೂ. ಇಳಿಕೆ ಕಂಡು 59,336 ರೂಪಾಯಿ ಆಗಿದೆ.

    MORE
    GALLERIES

  • 58

    Gold Price Down: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸುವುದು ಉತ್ತಮ!

    ಶುಕ್ರವಾರ ಸಂಜೆ ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ ​​=ಬಿಡುಗಡೆ ಮಾಡಿದ ಬೆಲೆಯ ಪ್ರಕಾರ , 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 59,751 ರೂ.ಗೆ ಏರಿದೆ. ಬೆಳ್ಳಿ ಕೆ.ಜಿಗೆ 71,582 ರೂ.ಆಗಿದೆ

    MORE
    GALLERIES

  • 68

    Gold Price Down: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸುವುದು ಉತ್ತಮ!

    ಇಂದೂ ಕೂಡ ಚಿನ್ನದ ಬೆಲೆ 110 ರೂಪಾಯಿಯಷ್ಟು ಕಡಿಮೆಯಾಗಿದೆ, ಆದ್ದರಿಂದ ಇದರ ಪ್ರಕಾರ ಕಳೆದ 3 ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 980 ರೂಪಾಯಿಗಳ ಇಳಿಕೆ ಕಂಡಿದೆ.

    MORE
    GALLERIES

  • 78

    Gold Price Down: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸುವುದು ಉತ್ತಮ!

    ನೀವೇನಾದರೂ ಚಿನ್ನ ಖರೀದಿಸಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ರೆ ಇಂದೇ ಖರೀದಿಸಿ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 54,750 ರೂಪಾಯಿ ಬೆಲೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಾಗುವ ಮುನ್ನ ಚಿನ್ನ ಖರೀದಿಸುವುದು ಉತ್ತಮ.

    MORE
    GALLERIES

  • 88

    Gold Price Down: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸುವುದು ಉತ್ತಮ!

    ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ನೀವು 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು.

    MORE
    GALLERIES