Good News: ರೈತ ಬಂಧು ಯೋಜನೆ ಅಡಿ ನಿಮ್ಮ ಖಾತೆಗೆ ಜಮಾ ಆಗಲಿದೆ ಭಾರಿ ಮೊತ್ತದ ಹಣ!

ಮಳೆಗಾಲದ ಆರಂಭದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹತ್ತನೇ ಕಂತಿನ ರೈತ ಬಂಧು ಹಣವನ್ನು ರೈತರ ಖಾತೆಗೆ ಬಿಡುಗಡೆ ಮಾಡಲಿದೆ. ಎಕರೆಗೆ 5 ಸಾವಿರದಂತೆ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ.

First published: