ನೀವು ಮೂರು ಜೀವಮಾನದ ಉಚಿತ ಆಡ್-ಆನ್ ಕಾರ್ಡ್‌ಗಳನ್ನು ಸಹ ಪಡೆಯಬಹುದು. ಈ ಕ್ರೆಡಿಟ್ ಕಾರ್ಡ್ ಸ್ಮಾರ್ಟ್ ಇಎಂಐ ಆಯ್ಕೆಯನ್ನು ಸಹ ಹೊಂದಿದೆ. EMI ಅನ್ನು 6 ತಿಂಗಳಿಂದ 36 ತಿಂಗಳವರೆಗೆ ನಿಗದಿಪಡಿಸಬಹುದು. ಈ ಕಾರ್ಡ್ ಪಡೆಯುವ ಉದ್ದೇಶ ಹೊಂದಿರುವವರು ಭಾವಚಿತ್ರ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಆದಾಯ ಪುರಾವೆ ಮುಂತಾದ ದಾಖಲೆಗಳನ್ನು ಹೊಂದಿರಬೇಕು.