ಉದ್ಯೋಗಿಗಳ ತಿಂಗಳ ವೇತನದ ಒಂದು ಭಾಗವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿ ಇಡಲಾಗುತ್ತದೆ. ಇಪಿಎಫ್ ಖಾತೆದಾರರು ನಿವೃತ್ತಿ ಬಳಿಕ ಇಪಿಎಫ್ಒನಲ್ಲಿರುವ ಸಂಪೂರ್ಣ ಹಣವನ್ನು ವಿತ್ ಡ್ರಾ ಮಾಡಬಹುದು.
2/ 8
ತುರ್ತು ಸಂದರ್ಭಗಳಲ್ಲಿ ಇಪಿಎಫ್ ಖಾತೆದಾರರು ತಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡಬಹುದು. ಇಪಿಎಫ್ ಅಧಿಕೃತ ವೆಬ್ಸೈಟ್ಗೆ ಹೋಗಿ ನೀವು ಹಣವನ್ನು ವಿತ್ ಡ್ರಾ ಮಾಡಬಹುದು.
3/ 8
ಇಲ್ಲದಿದ್ರೆ ಸರ್ಕಾರದ ಉಮಂಗ್ ಆ್ಯಪ್ನಲ್ಲಿಯೂ ನೀವು ಹಣ ಡ್ರಾ ಮಾಡಬಹುದು. ಎಲ್ಲೂ ಹೋಗದೇ ಮನೆಯಲ್ಲೇ ಕೂತು ನೀವು ಆ್ಯಪ್ ಮೂಲಕ ಹಣವನ್ನು ಡ್ರಾ ಮಾಡಬಹುದು.
4/ 8
ಸಾಮಾನ್ಯವಾಗಿ ಜನರು ಮದುವೆ ಖರ್ಚು, ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚಗಳಿಗಾಗಿ ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡುತ್ತಾರೆ. ಈಗ ಉಮಂಗ್ ಆ್ಯಪ್ ಮೂಲಕ ಹಣ ಹೇಗೆ ಡ್ರಾ ಮಾಡ್ಬೇಕು ಅಂತ ಹಂತ ಹಂತಬವಾಗಿ ಇಲ್ಲಿ ತೋರಿಸಲಾಗಿದೆ.
5/ 8
ಈ ಆ್ಯಪ್ನಲ್ಲಿ ಹಣ ಮಾಡಲು ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ (ಯುಎಎನ್) ಅನ್ನು ಆಧಾರ್ ಸಂಖ್ಯೆ ಜೊತೆಗೆ ಲಿಂಕ್ ಮಾಡೋದು ಅಗತ್ಯ. ಇದು ಆಗದಿದ್ದರೆ, ನೀವು ಹಣ ವಿತ್ ಡ್ರಾ ಮಾಡುವುದು ಅಸಾಧ್ಯ.
6/ 8
ಮೊದಲಿಗೆ ಉಮಂಗ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಆ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ನೋಂದಣಿ ಮಾಡಿ.ಆ್ಯಪ್ ನಲ್ಲಿ ಲಭ್ಯವಿರುವ ಅನೇಕ ಆಯ್ಕೆಗಳಲ್ಲಿ ಇಪಿಎಫ್ಒ ಆಯ್ಕೆಯನ್ನು ಕ್ಲಿಕ್ ಮಾಡಿ.
7/ 8
ಕ್ಲೇಮ್ ಆಯ್ಕೆ ಆರಿಸಿ ನಿಮ್ಮ ಯುಎಎನ್ ಸಂಖ್ಯೆ ಭರ್ತಿ ಮಾಡಿ.ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿಯನ್ನು ಇಪಿಎಫ್ಒ ನಲ್ಲಿ ನಮೂದಿಸಿ.
8/ 8
ನಿಮ್ಮ ಪಿಎಫ್ ಖಾತೆಯಿಂದ ವಿತ್ ಡ್ರಾ ವಿಧಾನ ಆಯ್ಕೆ ಮಾಡಿ ಹಾಗೂ ಅರ್ಜಿಯಲ್ಲಿ ಭರ್ತಿ ಮಾಡಿ. ಅರ್ಜಿಯನ್ನು ಸಲ್ಲಿಕೆ ಮಾಡಿ ಹಾಗೂ ವಿತ್ ಡ್ರಾ ಮನವಿಗೆ ರೆಫರೆನ್ಸ್ ಸಂಖ್ಯೆ ಸ್ವೀಕರಿಸಿ.ಈ ರೆಫರೆನ್ಸ್ ಸಂಖ್ಯೆ ಬಳಸಿಕೊಂಡು ವಿತ್ ಡ್ರಾ ಮನವಿ ಟ್ರ್ಯಾಕ್ ಮಾಡಿ. 5 ರಿಂದ 6 ದಿನದೊಳಗೆ ಹಣ ನಿಮ್ಮ ಖಾತೆ ಸೇರುತ್ತೆ.
First published:
18
UMANG App ಮೂಲಕ ಸುಲಭವಾಗಿ ನಿಮ್ಮ ಪಿಎಫ್ ಖಾತೆಯಿಂದ ಹೀಗೆ ಹಣ ಡ್ರಾ ಮಾಡಿ!