How to Transfer your Vehicle's RC Online: ಆನ್​ಲೈನ್​ನಲ್ಲಿ ನಿಮ್ಮ ವಾಹನದ ಆರ್​ಸಿ ಟ್ರ್ಯಾನ್ಸಫರ್​ ಹೀಗೆ ಮಾಡಿ! ತುಂಬಾ ಸಿಂಪಲ್​

How to Transfer your Vehicle's RC Online: ಯಾವುದೇ ವಾಹನವನ್ನು ಖರೀದಿಸುವಾಗ, ಜನರು ಅದನ್ನು ನೋಂದಾಯಿಸಿಕೊಳ್ಳಬೇಕು. RTO ನಿಂದ ನೋಂದಣಿ ಪ್ರಮಾಣಪತ್ರ (RC) ವಾಹನಕ್ಕೆ ಬಹಳ ಮುಖ್ಯವಾದ ದಾಖಲೆಯಾಗಿದೆ. ವಾಹನವನ್ನು ಮಾರಾಟ ಮಾಡುವಾಗ ಆರ್‌ಸಿಯನ್ನು ಸಹ ವರ್ಗಾಯಿಸಬೇಕಾಗುತ್ತದೆ.

First published: