ತಿಂಗಳ ಸಂಬಳ ಪಡೆಯುವವರ ಜೇಬು ತಿಂಗಳ ಕೊನೆಗೆ ಖಾಲಿಯಾಗಿರುತ್ತದೆ. ಎಷ್ಟೇ ಪ್ಲಾನ್ ಮಾಡಿದ್ರೂ ಸಂಬಳದ ಕೊನೆಯ ದಿನಗಳಲ್ಲಿ ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. (ಸಾಂದರ್ಭಿಕ ಚಿತ್ರ)
2/ 7
ನಿಮ್ಮ ಆರ್ಥಿಕ ಹಿಡಿತದಿಂದ ತಿಂಗಳ ಕೊನೆಯವರೆಗೂ ಜೇಬು ತುಂಬ ಹಣ ಇರುವಂತೆ ಮಾಡಬಹುದು. 10 ಸಾವಿರ ಸಂಬಳ ಪಡೆಯುವ ವ್ಯಕ್ತಿಯೂ ಹಣ ಉಳಿಸಬಹುದು. ಹಣ ಉಳಿಸುವ ಸಲಹೆಗಳು ಇಲ್ಲಿವೆ. (ಸಾಂದರ್ಭಿಕ ಚಿತ್ರ)
3/ 7
1.ನಿಮ್ಮ ತಿಂಗಳ ಸಂಬಳ ಅಥವಾ ಆದಾಯ ಎಷ್ಟು ಎಂದು ಬರೆದುಕೊಳ್ಳಿ. ನಂತರ ತಿಂಗಳಲ್ಲಿ ನಿಮ್ಮ ನಿಶ್ಚಿತ ಖರ್ಚುಗಳನ್ನು ಒಂದು ಕಡೆ ಪಟ್ಟಿ ಮಾಡಿ. (ಸಾಂದರ್ಭಿಕ ಚಿತ್ರ)
4/ 7
2.ನಿಶ್ಚಿತ ಖರ್ಚುಗಳು ಅಂದ್ರೆ ಮನೆ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್, ಮನೆ ಸಾಮಾಗ್ರಿಗಳು ಹಾಗೂ ಇತರೆ ಖರ್ಚುಗಳನ್ನು ಲೆಕ್ಕ ಮಾಡಿ ನಿಮ್ಮ ಆದಾಯದಲ್ಲಿ ಕಳೆಯಿರಿ. ಈಗ ಇನ್ನುಳಿದ ಮೊತ್ತ ನಿಮ್ಮ ಜೇಬಿನಲ್ಲಿರುತ್ತದೆ. (ಸಾಂದರ್ಭಿಕ ಚಿತ್ರ)
5/ 7
3.ಎಲ್ಲಾ ಖರ್ಚುಗಳನ್ನು ಕಳೆದ ನಂತರ ಉಳಿಯುವ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದರ ಬಗ್ಗೆ ಒಂದು ಪಟ್ಟಿ ಸಿದ್ಧಮಾಡಿಕೊಳ್ಳಿ. ಅದೇ ರೀತಿಯಲ್ಲಿ ಕಠಿಣ ಆರ್ಥಿಕ ನಿಯಮಗಳನ್ನು ಪಾಲನೆ ಮಾಡೋದರಿಂದ ನಿಮ್ಮ ಬಳಿ ಸದಾ ಹಣ ಇರುತ್ತದೆ. (ಸಾಂದರ್ಭಿಕ ಚಿತ್ರ)
6/ 7
4.ಪ್ರತಿ ತಿಂಗಳು ತುರ್ತು ಪರಿಸ್ಥಿತಿಗಾಗಿ ಒಂದು ನಿರ್ದಿಷ್ಟ ಮೊತ್ತವನ್ನು ಎತ್ತಿಡಿ. ಈ ಹಣ ಭವಿಷ್ಯದಲ್ಲಿ ಸಹಾಯಕ್ಕೆ ಬರುತ್ತದೆ. (ಸಾಂದರ್ಭಿಕ ಚಿತ್ರ)
7/ 7
5.ನಿಮ್ಮ ಸುತ್ತಲೂ ನೀವೇ ಹಣ ಎಷ್ಟು ಖರ್ಚು ಮಾಡಬೇಕು ಅನ್ನೋದರ ಬಗ್ಗೆ ಒಂದು ಮಿತಿಯನ್ನು ನಿರ್ಮಿಸಿಕೊಳ್ಳಿ. (ಉದಾಹರಣೆಗೆ ಅನಗತ್ಯ ಶಾಪಿಂಗ್, ಪದೇ ಪದೇ ಸಿನಿಮಾ ವೀಕ್ಷಣೆ, ಮದ್ಯಪಾನ, ಪಾರ್ಟಿಗಾಗಿ ಮಾಡುವ ಖರ್ಚು ಹೀಗೆ ಹಲವು ಖರ್ಚುಗಳನ್ನು ನಿಯಂತ್ರಣ ಮಾಡೋದರಿಂದ ಹಣ ಉಳಿತಾಯ ಆಗಲಿದೆ) (ಸಾಂದರ್ಭಿಕ ಚಿತ್ರ)
First published:
17
Money Saving Tips: ತಿಂಗಳ ಕೊನೆಯವರೆಗೂ ಜೇಬಿನಲ್ಲಿ ಹಣ ಉಳಿಸೋದು ಹೇಗೆ?