Money Saving Tips: ಹಣ ಉಳಿಸೋಕೆ ಮ್ಯಾಜಿಕ್ ಮಾಡಬೇಕಿಲ್ಲ! ಸರಳ ಸುಲಭ ವಿಧಾನಗಳೂ ಇವೆ!

ಭವಿಷ್ಯಕ್ಕಾಗಿ ಉಳಿತಾಯ ಇಂದು ಬಹಳ ಮುಖ್ಯವಾದ ವಿಷಯವಾಗಿದೆ. ಜೀವನದಲ್ಲಿ ಯಾವಾಗ ಬೇಕಾದರೂ ವಿಪತ್ತು ಬರಬಹುದು. ಅದಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆದಾಯದಿಂದ ಸಾಧ್ಯವಿರುವಲ್ಲೆಲ್ಲಾ ಉಳಿಸಬೇಕಾಗಿದೆ. ನಿಮ್ಮ ಉಳಿತಾಯದ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ತಪ್ಪುಗಳಿವೆ. ಆ ತಪ್ಪುಗಳನ್ನು ಮಾಡದಿದ್ದರೆ ನೀವೇ ನಿಮ್ಮ ಹಣದ ಮಾಲೀಕರು!

First published: