Money Saving Tips: ನಿಮ್ಮ ಹಣವನ್ನು ಬೇರೆಯವರು ಉಳಿಸಲ್ಲ ನೆನಪಿಡಿ! ನೀವೇ ಹೇಗೆ ಹಣ ಉಳಿಸೋದು ತಿಳಿಯಿರಿ

ಭವಿಷ್ಯಕ್ಕಾಗಿ ಉಳಿತಾಯ ಇಂದು ಬಹಳ ಮುಖ್ಯವಾದ ವಿಷಯವಾಗಿದೆ. ಜೀವನದಲ್ಲಿ ಯಾವಾಗ ಬೇಕಾದರೂ ವಿಪತ್ತು ಬರಬಹುದು. ಅದಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆದಾಯದಿಂದ ಸಾಧ್ಯವಿರುವಲ್ಲೆಲ್ಲಾ ಉಳಿಸಬೇಕಾಗಿದೆ. ನಿಮ್ಮ ಉಳಿತಾಯದ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ತಪ್ಪುಗಳಿವೆ. ಯಾವ ತಪ್ಪುಗಳವು? ಅವುಗಳಿಂದ ದೂರ ಇರುವುದು ಹೇಗೆ?

First published: