Property Law: ನಿಮ್ಮ ಜಾಗದಲ್ಲಿ ಇನ್ಯಾರೋ ಬಂದು ಮನೆ ಕಟ್ತಾರಾ? ಅವ್ರ ಮೇಲೆ ನೀವು ಹೀಗೆ ಮಾಡಿದ್ರೂ ತಪ್ಪಲ್ಲ ಎನ್ನುತ್ತೆ ಕಾನೂನು!
ಯಾರಾದರೂ ನಿಮಗೆ ಅಥವಾ ನಿಮ್ಮ ಆಸ್ತಿಗೆ ಬಲವಂತವಾಗಿ ಹಾನಿ ಮಾಡುತ್ತಿದ್ದರೆ, ನೀವು ಅವರ ಮೇಲೆ ಹಲ್ಲೆ ಮಾಡಿದರೂ ನಿಮಗೆ ತೊಂದರೆಯಾಗುವುದಿಲ್ಲ. ಹಾಗಂತ ಸುಖಾ ಸುಮ್ಮನೆ ಹಲ್ಲೆ ಮಾಡುವಂತಿಲ್ಲ.
ನಿಮ್ಮ ಆಸ್ತಿಯನ್ನು ಯಾರಾದರೂ ಅತಿಕ್ರಮಿಸಿದರೆ? ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಯಾರಾದರೂ ಸ್ವಾಧೀನಪಡಿಸಿಕೊಂಡರೆ? ಸಾಮಾನ್ಯವಾಗಿ ನ್ಯಾಯಲಯಕ್ಕೆ ಹೋಗುಬೇಕಾಗುತ್ತೆ. ಆದರೆ, ನಮ್ಮ ಸಂವಿಧಾನ ಮತ್ತು ಕಾನೂನು ಸಹ ನಿಮ್ಮ ಆಸ್ತಿಯನ್ನು 'ದಬ್ಬಾಳಿಕೆಯಿಂದ' ಮರಳಿ ಪಡೆಯುವ ಹಕ್ಕುಗಳನ್ನು ನೀಡುತ್ತದೆ. ಇದೇನಪ್ಪಾ ಅಂತೀರಾ? ಇಲ್ಲಿದೆ ನೋಡಿ.
2/ 8
ಭಾರತೀಯ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಆತ್ಮರಕ್ಷಣೆಯ ಹಕ್ಕನ್ನು ನೀಡಿದೆ. ಸಂವಿಧಾನದ 96 ರಿಂದ 106 ನೇ ವಿಧಿಯು ಸ್ವಯಂ ರಕ್ಷಣೆಯ ಹಕ್ಕಿನ ನಿಯಮಗಳು ಮತ್ತು ನಿಬಂಧನೆಗಳನ್ನು ವಿವರಿಸುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಜೀವ ಮತ್ತು ಆಸ್ತಿಯ ಭದ್ರತೆಯ ಹಕ್ಕಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
3/ 8

4/ 8
ನಿಮ್ಮ ಮೇಲೆ ಆಸ್ತಿ ಅತಿಕ್ರಮಿಸಿಕೊಂಡವರು ಹಲ್ಲೆ ಮಾಡಲು ಬಂದಾಗ ನೀವು ಕೂಡ ರಕ್ಷಣೆಗಾಗಿ ಹಲ್ಲೆ ಮಾಡಬಹುದು. ಅಂತಹ ಸಮಯದಲ್ಲಿ ಕಾನೂನು ಸಹ ನಿಮ್ಮೊಂದಿಗೆ ಇರುತ್ತದೆ. ಈ ಕಾಯ್ದೆಯ ಅಡಿಯಲ್ಲಿ ನಿಮ್ಮ ಆಸ್ತಿಯನ್ನು ಯಾರಾದರೂ ಆಕ್ರಮಿಸಿಕೊಂಡು ಅಲ್ಲಿ ಏನಾದರೂ ನಿಮಿಸಿದ್ರೆ, ನೀವು ಅದನ್ನು ಕೆಡವಬಹುದು. ಇಂತಹದ್ದೊಂದು ಕಾನೂನು ಕೂಡ ಇದೆಯಂತೆ.
5/ 8
ನೀವು ಆತ್ಮರಕ್ಷಣೆಯ ಹಕ್ಕಿನ ಕಾನೂನಿನಿಂದ ರಕ್ಷಿಸಲ್ಪಟ್ಟಿದ್ದರೆ, ಅಂತಹ ಸಂದರ್ಭಗಳಲ್ಲಿ ನಿಮ್ಮನ್ನು ಕಾನೂನು ಕ್ರಮ ಜರುಗಿಸಲಾಗುವುದಿಲ್ಲ. ಇಷ್ಟೇ ಅಲ್ಲ, ಎದುರಾಳಿಯವರು ನಿಮ್ಮ ವಿರುದ್ಧ ನ್ಯಾಯಾಲಯ ಅಥವಾ ಪೊಲೀಸರಿಗೆ ದೂರು ನೀಡಿದರೂ ವಿಚಾರಣೆ ನಿಮ್ಮ ಪರವಾಗಿಯೇ ಇರುತ್ತದೆ.
6/ 8
ಇತರ ವ್ಯಕ್ತಿಯು ನಿಮ್ಮ ವಿರುದ್ಧ ಎಷ್ಟು ಬಲವನ್ನು ಬಳಸುತ್ತಾರೋ ಅಷ್ಟು ಬಲವನ್ನು ನೀವು ಬಳಸಬಹುದು ಎಂದು ಕಾನೂನು ನಿರ್ದೇಶಿಸುತ್ತದೆ. ಅಂದರೆ, ನಿಮ್ಮ ಆಸ್ತಿಯನ್ನು ಹೊಂದಿರುವವರು ನಿಮ್ಮ ಮೇಲೆ ಕೋಲುಗಳಿಂದ ದಾಳಿ ಮಾಡಿದರೆ, ನೀವು ಅವುಗಳನ್ನು ಸಹ ಬಳಸಬಹುದು.
7/ 8
ಒಂದು ವೇಳೆ ನಿಮ್ಮ ಮೇಲೆ ಅವರು ಮಾರಣಾಂತಿಕ ಆಯುಧದಿಂದ ದಾಳಿ ಮಾಡಲು ಪ್ರಯತ್ನಿಸಿದರೆ, ನೀವು ಆತ್ಮರಕ್ಷಣೆಗಾಗಿ ಇದೇ ರೀತಿಯ ಆಯಧಗಳನ್ನು ಬಳಸಬಹುದು.
8/ 8
ಒಂದು ವೇಳೆ ಇದೇ ಆಸ್ತಿ ವಿಚಾರ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದ್ದರೆ ನೀವು ರಕ್ಷಣೆಗಾಗಿ ಹಲ್ಲೆ ಮಾಡಿದರೂ ತಪ್ಪಾಗುತ್ತೆ. ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಬಹದು. ನಿಮಗೆ ಮೋಸ ಆಗಿದ್ದರೆ ನ್ಯಾಯಯುತವಾಗಿ ಮರುಪಡೆದುಕೊಳ್ಳಲು ನೋಡಿ.
First published:
18