Business from Hair: ದುಡ್ಡು ಮಾಡೋದು ಹೇಗೆ ಅಂತ ಮಂಡೆ ಬಿಸಿ ಮಾಡಿಕೊಳ್ಳಬೇಡಿ, ನಿಮ್ಮ ಕೂದಲು ಮಾರಿ ಹಣ ಗಳಿಸಿ!

ಕೂದಲು ಸೌಂದರ್ಯದ ಸಂಕೇತ. ಕೂದಲು ಚೆನ್ನಾಗಿದ್ದರೆ ನೋಡೋದಕ್ಕೂ ಸುಂದರವಾಗಿ ಕಾಣುತ್ತೀರಿ. ಆದರೆ ಕೂದಲಿನಿಂದಲೂ ಹಣ ಸಂಪಾದಿಸಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಲ್ಲ ಅಲ್ವಾ? ಹಾಗಾದ್ರೆ ಈ ಸುದ್ದಿ ಓದಿ, ನಿಮಗೆ ಆಶ್ಚರ್ಯವಾಗಬಹುದು!

First published:

  • 18

    Business from Hair: ದುಡ್ಡು ಮಾಡೋದು ಹೇಗೆ ಅಂತ ಮಂಡೆ ಬಿಸಿ ಮಾಡಿಕೊಳ್ಳಬೇಡಿ, ನಿಮ್ಮ ಕೂದಲು ಮಾರಿ ಹಣ ಗಳಿಸಿ!

    ನಿಮ್ಮ ಕೂದಲಿನಿಂದ ನೀವು ಹಣ ಸಂಪಾದಿಸಬಹುದು ಎಂಬುದು ನಿಮಗೆ ಗೊತ್ತಿರಲಿಲ್ಲ ಅಲ್ವಾ? ಆದರೆ ಇದೀಗ ಕೂದಲಿನಿಂದಲೂ ಹಣ ಮಾಡಬಹುದು! ನಾವೆಲ್ಲ ಹೇರ್‌ ಕಟಿಂಗ್‌ಗಾಗಿ ಶಾಪ್‌ ಅಥವಾ ಪಾರ್ಲರ್‌ಗೆ ಹೋಗಿ, ಹಣ ಕೊಟ್ಟು ಬರುತ್ತೇವೆ. ಆದರೆ ಈಗ ನೀವು ಅದೇ ಕೂದಲಿನಿಂದ ಹಣವನ್ನು ಗಳಿಸಬಹುದು.

    MORE
    GALLERIES

  • 28

    Business from Hair: ದುಡ್ಡು ಮಾಡೋದು ಹೇಗೆ ಅಂತ ಮಂಡೆ ಬಿಸಿ ಮಾಡಿಕೊಳ್ಳಬೇಡಿ, ನಿಮ್ಮ ಕೂದಲು ಮಾರಿ ಹಣ ಗಳಿಸಿ!

    ಪ್ರಪಂಚದ ಬಹುತೇಕ ಭಾಗಗಳಲ್ಲಿ ಕತ್ತರಿಸಿದ ಕೂದಲನ್ನು ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಸತ್ಯವೆಂದರೆ ಮಾನವನ ತ್ಯಾಜ್ಯ ಕೂದಲನ್ನು ಕೃಷಿ, ಔಷಧ, ನಿರ್ಮಾಣ ಇತ್ಯಾದಿಗಳಲ್ಲಿ ಬಳಸಬಹುದಾದ ವಿವಿಧ ಉತ್ಪನ್ನಗಳಾಗಿ ಮಾಡಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಒಬ್ಬ ಕ್ಷೌರಿಕನಿಂದ ಕೂದಲು ಖರೀದಿಸಿ ಸಂಗ್ರಹಿಸಿ ಅದನ್ನು ಮಾರುಕಟ್ಟೆಯಲ್ಲಿ ಅಥವಾ ವಿದೇಶದಲ್ಲಿ ಮಾರಾಟ ಮಾಡುವಾಗ ಅವನು ಮಾಡುವ ಕೆಲಸವನ್ನು ವೇಸ್ಟ್ ಹೇರ್ ಬಿಸಿನೆಸ್ ಎಂದು ಕರೆಯಲಾಗುತ್ತದೆ.

    MORE
    GALLERIES

  • 38

    Business from Hair: ದುಡ್ಡು ಮಾಡೋದು ಹೇಗೆ ಅಂತ ಮಂಡೆ ಬಿಸಿ ಮಾಡಿಕೊಳ್ಳಬೇಡಿ, ನಿಮ್ಮ ಕೂದಲು ಮಾರಿ ಹಣ ಗಳಿಸಿ!

    ಈ ಕೂದಲಿನಿಂದ ಅನೇಕ ರೀತಿಯ ಫ್ಯಾಷನ್, ಥಿಯೇಟರ್ ಮತ್ತು ಕಾಸ್ಮೆಟಿಕ್ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇವುಗಳಲ್ಲಿ ವಿಗ್‌ಗಳು, ನಕಲಿ ಮೀಸೆಗಳು, ನಕಲಿ ಕೂದಲು, ಹುಬ್ಬುಗಳು, ಗಡ್ಡಗಳನ್ನು ಸಹ ಮಾನವ ತ್ಯಾಜ್ಯ ಕೂದಲಿನಿಂದ ತಯಾರಿಸಲಾಗುತ್ತದೆ.

    MORE
    GALLERIES

  • 48

    Business from Hair: ದುಡ್ಡು ಮಾಡೋದು ಹೇಗೆ ಅಂತ ಮಂಡೆ ಬಿಸಿ ಮಾಡಿಕೊಳ್ಳಬೇಡಿ, ನಿಮ್ಮ ಕೂದಲು ಮಾರಿ ಹಣ ಗಳಿಸಿ!

    ಇದಲ್ಲದೆ ಮಾನವನ ಕೂದಲಿನಿಂದ ರಸಗೊಬ್ಬರಗಳನ್ನು ಭಾರತ, ಚೀನಾ ಮತ್ತು ಅಮೆರಿಕದಲ್ಲಿಯೂ ತಯಾರಿಸಲಾಗುತ್ತದೆ. ವಿವಿಧ ರೀತಿಯ ಹಗ್ಗಗಳು, ಸ್ಟಫಿಂಗ್ ಆಟಿಕೆಗಳು, ಪೀಠೋಪಕರಣಗಳು, ಹಾಸಿಗೆಗಳು, ಕಾಸ್ಮೆಟಿಕ್ ಬ್ರಷ್‌ಗಳು ಇತ್ಯಾದಿಗಳನ್ನು ಕೂದಲಿನಿಂದ ತಯಾರಿಸಲಾಗುತ್ತದೆ.

    MORE
    GALLERIES

  • 58

    Business from Hair: ದುಡ್ಡು ಮಾಡೋದು ಹೇಗೆ ಅಂತ ಮಂಡೆ ಬಿಸಿ ಮಾಡಿಕೊಳ್ಳಬೇಡಿ, ನಿಮ್ಮ ಕೂದಲು ಮಾರಿ ಹಣ ಗಳಿಸಿ!

    ಇನ್ನು ಈ ಬ್ಯುಸಿನೆಸ್‌ನಲ್ಲಿ ಹಣ ಗಳಿಕೆಯು ನೀವು ಹೊಂದಿರುವ ಕೂದಲನ್ನು ಅವಲಂಬಿಸಿರುತ್ತದೆ. ನಿಮ್ಮ ಕೂದಲು ಎಷ್ಟು ಚೆನ್ನಾಗಿದೆ ಎಂಬುದರ ಮೇಲೆ ಅದು ಗಳಿಸುತ್ತಿತ್ತು. ಕೂದಲಿನ ಪ್ರಮಾಣವನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ ನೀವು ಸುಲಭವಾಗಿ 20 ಅಥವಾ 25 ಸಾವಿರ ಗಳಿಸಬಹುದು.

    MORE
    GALLERIES

  • 68

    Business from Hair: ದುಡ್ಡು ಮಾಡೋದು ಹೇಗೆ ಅಂತ ಮಂಡೆ ಬಿಸಿ ಮಾಡಿಕೊಳ್ಳಬೇಡಿ, ನಿಮ್ಮ ಕೂದಲು ಮಾರಿ ಹಣ ಗಳಿಸಿ!

    ನೀವು ನಿಮ್ಮ ಕೂದಲು ಮಾರಾಟ ಮಾಡಲು ನೀವು ಆಸಕ್ತಿ ಹೊಂದಿದ್ದರೆ, ಮೊದಲು ಅದನ್ನು ಬೆಳೆಯಲು ಬಿಡಿ. ನೀವು ಕೂದಲು ಮಾರಾಟ ಮಾಡುವವರೆಗೆ ನಿಮ್ಮ ಕೂದಲನ್ನು ಕತ್ತರಿಸಬೇಡಿ. ಉದ್ದವಾದ, ಚೆನ್ನಾಗಿ ನೋಡಿಕೊಳ್ಳುವ ಮತ್ತು ಬಣ್ಣ, ವಿನ್ಯಾಸ ಅಥವಾ ಮೂಲದಲ್ಲಿ ವಿಶಿಷ್ಟವಾದ ಕೂದಲು ಅತ್ಯಧಿಕ ಬೆಲೆಗಳನ್ನು ಪಡೆಯುತ್ತದೆ.

    MORE
    GALLERIES

  • 78

    Business from Hair: ದುಡ್ಡು ಮಾಡೋದು ಹೇಗೆ ಅಂತ ಮಂಡೆ ಬಿಸಿ ಮಾಡಿಕೊಳ್ಳಬೇಡಿ, ನಿಮ್ಮ ಕೂದಲು ಮಾರಿ ಹಣ ಗಳಿಸಿ!

    ದೇಶದಲ್ಲಿ ಹಲವು ಪ್ರಸಿದ್ಧ ಕೂದಲು ಕೊಳ್ಳುವ ಸೈಟ್‌ಗಳಿವೆ, ಆದ್ದರಿಂದ ನಿರ್ದಿಷ್ಟವಾಗಿ ಯಾರಿಗಾದರೂ ಒಪ್ಪಿಸುವ ಮೊದಲು ಅವರು ಏನು ಬಯಸುತ್ತಾರೆ, ಯಾವ ರೀತಿ ಕೂದಲು ಇಷ್ಟಪಡುತ್ತಾರೆ ತಿಳಿದಿರಬೇಕು.

    MORE
    GALLERIES

  • 88

    Business from Hair: ದುಡ್ಡು ಮಾಡೋದು ಹೇಗೆ ಅಂತ ಮಂಡೆ ಬಿಸಿ ಮಾಡಿಕೊಳ್ಳಬೇಡಿ, ನಿಮ್ಮ ಕೂದಲು ಮಾರಿ ಹಣ ಗಳಿಸಿ!

    ಮಾನವ ಕೂದಲಿನ ಭಾರತದ ಅಗ್ರ ರಫ್ತು ತಾಣವೆಂದರೆ ಚೀನಾ, ನಂತರ ವಿಯೆಟ್ನಾಂ, ಯುನೈಟೆಡ್ ಸ್ಟೇಟ್ಸ್, ಹಾಂಗ್ ಕಾಂಗ್ ಮತ್ತು ಟುನೀಶಿಯಾ. ಭಾರತದಿಂದ ರಫ್ತು ಮಾಡಲಾದ ಮಾನವ ಕೂದಲು ಮತ್ತು ಸಂಬಂಧಿತ ಉತ್ಪನ್ನಗಳ ಮೌಲ್ಯವು 2022 ರ ಆರ್ಥಿಕ ವರ್ಷದಲ್ಲಿ ಸರಿಸುಮಾರು 770 ಮಿಲಿಯನ್ US ಡಾಲರ್‌ಗಳಷ್ಟಿದೆ.

    MORE
    GALLERIES