Aadhaar Card: ಇನ್ಮುಂದೆ ಯಾವುದೇ ದಾಖಲೆ ಇಲ್ಲದೇ ಆಧಾರ್​ ಕಾರ್ಡ್ ಮಾಡಿಸಬಹುದು!

ಇನ್ಮುಂದೆ ಯಾವುದೇ ದಾಖಲೆಗಳಿಲ್ಲದೆಯೂ ನೀವು ಆಧಾರ್ ಕಾರ್ಡ್ ಮಾಡಿಸಬಹುದು. ಹೌದು, ನಿಮ್ಮ ಬಳಿ ವಿಳಾಸದ ಯಾವುದೇ ಪುರಾವೆ ಇಲ್ಲದಿದ್ದರೂ ಕೂಡ ನೀವು ಸುಲಭವಾಗಿ ಆಧಾರ್ ಕಾರ್ಡ್ ಅನ್ನು ಪಡೆಯಬಹುದು.

First published:

 • 18

  Aadhaar Card: ಇನ್ಮುಂದೆ ಯಾವುದೇ ದಾಖಲೆ ಇಲ್ಲದೇ ಆಧಾರ್​ ಕಾರ್ಡ್ ಮಾಡಿಸಬಹುದು!

  ಇನ್ನೂ ಕೆಲವರು ಆಧಾರ್​ ಕಾರ್ಡ್ ಮಾಡಿಸಿಲ್ಲ. ಆಧಾರ್​ ಕಾರ್ಡ್ ಪ್ರತಿಯೊಬ್ಬರು ಮಾಡಿಸಲೇಬೇಕು. ಇನ್ನೂ ಮಾಡಿಸಿಲ್ಲ ಅಂತ ಟೆನ್ಶನ್​ ಮಾಡ್ಕೋಬೇಡಿ. ಆಧಾರ್​ ಕಾರ್ಡ್ ಮಾಡಿಸೋಕೆ ಸರಿಯಾದ ವಿಳಾಸದ ಪುರಾವೆ ಇಲ್ವಾ?

  MORE
  GALLERIES

 • 28

  Aadhaar Card: ಇನ್ಮುಂದೆ ಯಾವುದೇ ದಾಖಲೆ ಇಲ್ಲದೇ ಆಧಾರ್​ ಕಾರ್ಡ್ ಮಾಡಿಸಬಹುದು!

  ಇನ್ಮುಂದೆ ಯಾವುದೇ ದಾಖಲೆಗಳಿಲ್ಲದೆಯೂ ನೀವು ಆಧಾರ್ ಕಾರ್ಡ್ ಮಾಡಿಸಬಹುದು. ಹೌದು, ನಿಮ್ಮ ಬಳಿ ವಿಳಾಸದ ಯಾವುದೇ ಪುರಾವೆ ಇಲ್ಲದಿದ್ದರೂ ಕೂಡ ನೀವು ಸುಲಭವಾಗಿ ಆಧಾರ್ ಕಾರ್ಡ್ ಅನ್ನು ಪಡೆಯಬಹುದು.

  MORE
  GALLERIES

 • 38

  Aadhaar Card: ಇನ್ಮುಂದೆ ಯಾವುದೇ ದಾಖಲೆ ಇಲ್ಲದೇ ಆಧಾರ್​ ಕಾರ್ಡ್ ಮಾಡಿಸಬಹುದು!

  ಏಕೆಂದರೆ ದಾಖಲೆಗಳಿಲ್ಲದೆ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವ್ಯಕ್ತಿಗಳಿಗೆ ಸಹಾಯ ಮಾಡಲು ಯುಐಡಿಎಐ ಪ್ರಮಾಣಿತ ಪ್ರಮಾಣಪತ್ರವನ್ನು ನೀಡುತ್ತದೆ.

  MORE
  GALLERIES

 • 48

  Aadhaar Card: ಇನ್ಮುಂದೆ ಯಾವುದೇ ದಾಖಲೆ ಇಲ್ಲದೇ ಆಧಾರ್​ ಕಾರ್ಡ್ ಮಾಡಿಸಬಹುದು!

  ಇದನ್ನು ಪಡೆಯಲು ನೀವು ಕೆಲವು ನಿಯಮಗಳನ್ನು ಅನುಸರಿಸುವುದರ ಜೊತೆಗೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ನಿಗಾವಹಿಸಬೇಕಾಗುತ್ತದೆ.

  MORE
  GALLERIES

 • 58

  Aadhaar Card: ಇನ್ಮುಂದೆ ಯಾವುದೇ ದಾಖಲೆ ಇಲ್ಲದೇ ಆಧಾರ್​ ಕಾರ್ಡ್ ಮಾಡಿಸಬಹುದು!

  ಯುಐಡಿಎಐ ಸುತ್ತೋಲೆಯ ಪ್ರಕಾರ, ಆಧಾರ್ ಮಾಡಲು ಸಂಸದರು, ಶಾಸಕರು, ಗೆಜೆಟೆಡ್ ಅಧಿಕಾರಿಗಳು ಅಥವಾ ತಹಸೀಲ್ದಾರ್ ಅವರಂತಹ ವಿವಿಧ ಕಾರ್ಯನಿರ್ವಾಹಕರಿಂದ ಪ್ರಮಾಣಿತ ಪ್ರಮಾಣಪತ್ರಗಳನ್ನು ಪಡೆಯಬಹುದು.

  MORE
  GALLERIES

 • 68

  Aadhaar Card: ಇನ್ಮುಂದೆ ಯಾವುದೇ ದಾಖಲೆ ಇಲ್ಲದೇ ಆಧಾರ್​ ಕಾರ್ಡ್ ಮಾಡಿಸಬಹುದು!

  ನೀವು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಕೌನ್ಸಿಲರ್, ಅನಾಥಾಶ್ರಮದ ಮುಖ್ಯಸ್ಥರು ಅಥವಾ ಗ್ರಾಮ ಪಂಚಾಯತ್ ಮುಖ್ಯಸ್ಥರಿಂದಲೂ ಸಹ ಪ್ರಮಾಣಿತ ಪ್ರಮಾಣಪತ್ರವನ್ನು ಪಡೆಯಬಹುದು.

  MORE
  GALLERIES

 • 78

  Aadhaar Card: ಇನ್ಮುಂದೆ ಯಾವುದೇ ದಾಖಲೆ ಇಲ್ಲದೇ ಆಧಾರ್​ ಕಾರ್ಡ್ ಮಾಡಿಸಬಹುದು!

  ಈ ಅರ್ಜಿಗಳ ಮೂಲಕವೇ ಆಧಾರ್ ಕಾರ್ಡ್ ಪಡೆಯಲು ಯುಐಡಿಐ ಆದೇಶ ಹೊರಡಿಸಿದ್ದು, ಫೆಬ್ರವರಿ 15ರಿಂದ ಅರ್ಜಿಗಳು ಲಭ್ಯವಾಗಿವೆ. ಎಲ್ಲಾ ಭಾಷೆಗಳಲ್ಲಿಯೂ ಅರ್ಜಿಗಳು ಸಿಗಲಿವೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 88

  Aadhaar Card: ಇನ್ಮುಂದೆ ಯಾವುದೇ ದಾಖಲೆ ಇಲ್ಲದೇ ಆಧಾರ್​ ಕಾರ್ಡ್ ಮಾಡಿಸಬಹುದು!

  ಈ ಪ್ರಮಾಣಪತ್ರವು ವಿಶೇಷವಾಗಿ ವಿಳಾಸದ ಪುರಾವೆಗಾಗಿ ಯಾವುದೇ ದಾಖಲೆಯನ್ನು ಹೊಂದಿಲ್ಲದವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಆಧಾರ್ ಕಾರ್ಡ್ ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

  MORE
  GALLERIES