PAN Card Fraud: ನಿಮ್ಮ ಪಾನ್​ ಕಾರ್ಡ್​ನಲ್ಲಿ ಯಾರಾದರೂ ಸಾಲ ಪಡೆದಿದ್ದಾರೆಯೇ? ಆನ್​ಲೈನ್​ನಲ್ಲಿ ಹೀಗೆ ಪರಿಶೀಲಿಸಿ

PAN ಕಾರ್ಡ್ ಬಹಳ ಮುಖ್ಯವಾದ ಸರ್ಕಾರಿ ದಾಖಲೆಯಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಪ್ಯಾನ್ ಕಾರ್ಡ್ ನೀಡಲಾಗುತ್ತದೆ. PAN ಕಾರ್ಡ್ 10 ಅಂಕಿಗಳ ವಿಶಿಷ್ಟ ಅಕ್ಷರಸಂಖ್ಯಾಯುಕ್ತ ಸಂಖ್ಯೆಯನ್ನು ಒಳಗೊಂಡಿದೆ. ಪ್ಯಾನ್ ಕಾರ್ಡ್ ಅನ್ನು ತೆರಿಗೆ ಸಂಬಂಧಿತ ಉದ್ದೇಶಗಳಿಗಾಗಿ ಮಾತ್ರವಲ್ಲದೆ ಗುರುತಿನ ಚೀಟಿಯಾಗಿಯೂ ಬಳಸಲಾಗುತ್ತದೆ.

First published: