Aadhaar Card: 1 ಆಧಾರ್​ ಕಾರ್ಡ್​ಗೆ ಎಷ್ಟು ಸಿಮ್​ ಕಾರ್ಡ್ ತಗೊಂಡಿದ್ದೀರಾ? ಹೀಗ್​ ಚೆಕ್​ ಮಾಡಿ

Aadhaar Card: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಆಧಾರ್ ಕಾರ್ಡ್​ಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ, ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಎಷ್ಟು ಮೊಬೈಲ್ ಸಂಖ್ಯೆಗಳು ಇದೆ ಅನ್ನೋದು ನಿಮಗೆ ಗೊತ್ತಿದ್ಯಾ?

First published: