CIBIL Score: ನಿಮ್ಮ ಸಿಬಿಲ್​ ಸ್ಕೋರ್ ಎಷ್ಟು ಅಂತ ಗೊತ್ತಾ? ಈ ರೀತಿ ಉಚಿತವಾಗಿ ಪರಿಶೀಲಿಸಿ

CIBIL Score: ಬ್ಯಾಂಕ್‌ನಲ್ಲಿ ಯಾವುದೇ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ಬ್ಯಾಂಕ್ ಸಿಬ್ಬಂದಿ ಗ್ರಾಹಕರ CIBIL ಸ್ಕೋರ್ ಅನ್ನು ಪರಿಶೀಲಿಸುತ್ತಾರೆ. ನಿಮ್ಮ ನಿಜವಾದ CIBIL ಸ್ಕೋರ್ ಏನೆಂದು ನೀವು ಎಂದಾದರೂ ಪರಿಶೀಲಿಸಿದ್ದೀರಾ? ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ.

First published: