How to Check FASTag Account Balance: ಈ ರೀತಿ ಸಿಂಪಲ್ಲಾಗಿ ಫಾಸ್ಟ್​ಟ್ಯಾಗ್​ ಬ್ಯಾಲೆನ್ಸ್​ ಚೆಕ್​ ಮಾಡಿ!

ಫಾಸ್ಟ್​​ಟ್ಯಾಗ್​ನಿಂದ ಸಾಕಷ್ಟು ಜನರಿಗೆ ಸಹಾಯವಾಗಿದೆ. ಟೋಲ್​ ಪಾವತಿಸಬೇಕಾದ ರಸ್ತೆಗಳಲ್ಲಿ ಹೆಚ್ಚಾಗಿ ಸಂಚರಿಸುವ ಜನರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಮೊದಲು, ಜನರು ನಗದು ನೀಡಿ ಟೋಲ್ ಪಾವತಿಸಬೇಕಾಗಿತ್ತು.

First published: