EPFO Account: ಇಂಟರ್ನೆಟ್ ಇಲ್ಲದೇ ಇಪಿಎಫ್​ ಬ್ಯಾಲೆನ್ಸ್​ ಹೀಗೆ ಚೆಕ್ ಮಾಡಿ!

ಒಬ್ಬ ಉದ್ಯೋಗಿ ತನ್ನ ಮಾಸಿಕ ವೇತನದ ಶೇ.12ರಷ್ಟನ್ನು ಇಪಿಎಫ್​​ಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದ್ರೆ ಶೇ.12ರಷ್ಟನ್ನು ಇಪಿಎಫ್​​ಗೆ ಕೊಡುಗೆಯಾಗಿ ನೀಡುತ್ತದೆ.

First published:

  • 17

    EPFO Account: ಇಂಟರ್ನೆಟ್ ಇಲ್ಲದೇ ಇಪಿಎಫ್​ ಬ್ಯಾಲೆನ್ಸ್​ ಹೀಗೆ ಚೆಕ್ ಮಾಡಿ!

    ನೌಕರರ ಭವಿಷ್ಯ ನಿಧಿ (ಇಪಿಎಫ್) ಭಾರತದ ಅತೀದೊಡ್ಡ ಸಾಮಾಜಿಕ ಭದ್ರತೆ ಯೋಜನೆಯಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಉದ್ಯೋಗಿಗಳ ಭವಿಷ್ಯ ನಿಧಿಯ ನಿರ್ವಹಣೆ ಮಾಡುತ್ತದೆ.

    MORE
    GALLERIES

  • 27

    EPFO Account: ಇಂಟರ್ನೆಟ್ ಇಲ್ಲದೇ ಇಪಿಎಫ್​ ಬ್ಯಾಲೆನ್ಸ್​ ಹೀಗೆ ಚೆಕ್ ಮಾಡಿ!

    ಇಪಿಎಫ್ ಯೋಜನೆ 1952, ಪಿಂಚಣಿ ವ್ಯವಸ್ಥೆ1995 (ಇಪಿಎಸ್) ಹಾಗೂ ವಿಮಾ ಯೋಜನೆ 1976 (ಇಡಿಎಲ್ ಐ) ಆಧಾರದಲ್ಲಿ ಈ ಮೂರು ಯೋಜನೆಗಳು ಕಾರ್ಯನಿರ್ವಹಿಸುತ್ತವೆ.

    MORE
    GALLERIES

  • 37

    EPFO Account: ಇಂಟರ್ನೆಟ್ ಇಲ್ಲದೇ ಇಪಿಎಫ್​ ಬ್ಯಾಲೆನ್ಸ್​ ಹೀಗೆ ಚೆಕ್ ಮಾಡಿ!

    ಒಬ್ಬ ಉದ್ಯೋಗಿ ತನ್ನ ಮಾಸಿಕ ವೇತನದ ಶೇ.12ರಷ್ಟನ್ನು ಇಪಿಎಫ್​​ಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದ್ರೆ ಶೇ.12ರಷ್ಟನ್ನು ಇಪಿಎಫ್​​ಗೆ ಕೊಡುಗೆಯಾಗಿ ನೀಡುತ್ತದೆ.

    MORE
    GALLERIES

  • 47

    EPFO Account: ಇಂಟರ್ನೆಟ್ ಇಲ್ಲದೇ ಇಪಿಎಫ್​ ಬ್ಯಾಲೆನ್ಸ್​ ಹೀಗೆ ಚೆಕ್ ಮಾಡಿ!

    ಈ ಶೇ.12ರಲ್ಲಿ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹಾಗೂ ಶೇ.3.67ಉದ್ಯೋಗಿಗಳ ಭವಿಷ್ಯ ನಿಧಿಗೆ ಹೋಗುತ್ತದೆ.

    MORE
    GALLERIES

  • 57

    EPFO Account: ಇಂಟರ್ನೆಟ್ ಇಲ್ಲದೇ ಇಪಿಎಫ್​ ಬ್ಯಾಲೆನ್ಸ್​ ಹೀಗೆ ಚೆಕ್ ಮಾಡಿ!

    ನಿಮ್ಮ ಮೊಬೈಲ್ ನಲ್ಲಿ “EPFOHO UAN ENG" ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ (Message) ಕಳುಹಿಸಿ. ನಿಮ್ಮ ಪಿಎಫ್​ ಖಾತೆಯಲ್ಲಿರೋ ಬ್ಯಾಲೆನ್ಸ್​ ತಿಳಿದುಕೊಳ್ಳಬಹುದು.

    MORE
    GALLERIES

  • 67

    EPFO Account: ಇಂಟರ್ನೆಟ್ ಇಲ್ಲದೇ ಇಪಿಎಫ್​ ಬ್ಯಾಲೆನ್ಸ್​ ಹೀಗೆ ಚೆಕ್ ಮಾಡಿ!

    ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಿದ್ದರೆ ಕೊನೆಯಲ್ಲಿ ಟೈಪ್ ಮಾಡಿರುವ ENG ತೆಗೆದು KAN ಎಂದು ಟೈಪ್ ಮಾಡಿ ಕಳುಹಿಸಬೇಕು.

    MORE
    GALLERIES

  • 77

    EPFO Account: ಇಂಟರ್ನೆಟ್ ಇಲ್ಲದೇ ಇಪಿಎಫ್​ ಬ್ಯಾಲೆನ್ಸ್​ ಹೀಗೆ ಚೆಕ್ ಮಾಡಿ!

    ಮೇಲೆ ಹೇಳಿದ ಈ ಎಲ್ಲ ವಿಧಾನದಲ್ಲಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ನಿಮ್ಮ UAN ಜೊತೆಗೆ ಬ್ಯಾಂಕ್ ಖಾತೆ (Bank account), ಆಧಾರ್ (Aadhaar), ಪ್ಯಾನ್ ಸಂಖ್ಯೆ (PAN number) ಲಿಂಕ್ (link) ಆಗಿರಬೇಕು.

    MORE
    GALLERIES