Digilocker: ಡ್ರೈವಿಂಗ್ ಲೈಸೆನ್ಸ್ ಮನೆಯಲ್ಲೇ ಬಿಟ್ಟು ಪೊಲೀಸ್ ಕೈಲಿ ಲಾಕ್ ಆದ್ರಾ? ಈ ಕೆಲ್ಸ ಮಾಡಿದ್ರೆ ಫೈನ್ ಕಟ್ಟೋ ಹಾಗಿಲ್ಲ!
Driving License: ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಡ್ರೈವ್ ಮಾಡಬೇಕಾದರೆ ಟ್ರಾಫಿಕ್ ಪೊಲೀಸ್ ಹಿಡಿದರೆ ಗಾಬರಿಯಾಗಬೇಡಿ. ಅದರ ಬದಲು ಈ ಕೆಲಸ ಮಾಡಿ, ಯಾವುದೇ ಫೈನ್ ಇಲ್ಲದೇ ನಿಮ್ಮನ್ನು ಪೊಲೀಸರು ಬಿಟ್ಟು ಕಳುಹಿಸುತ್ತಾರೆ.
ಫಾಸ್ಟ್ ಫುಡ್ ಯುಗದಲ್ಲಿ ಎಲ್ಲರಿಗೂ ಮರೆವು ಹೆಚ್ಚಾಗಿದೆ ಅಂದ್ರೆ ತಪ್ಪಲ್ಲ. ಅದು ಕೆಲಸದ ಟೆನ್ಶನ್ ನಡುವೆ ಊಟ ಮಾಡೋದು ಮರೆತು ಹೋಗುವ ಕಾಲ ಇದು. (ಸಾಂದರ್ಭಿಕ ಚಿತ್ರ)
2/ 8
ಇಂಥಹ ಕಾಲದಲ್ಲಿ ಜೇಬಲ್ಲಿ ಡ್ರೈವಿಂಗ್ ಲೈಸೆನ್ಸ್ ಇಟ್ಟುವುಕೊಳ್ಳುದನ್ನು ಹಲವರು ಮರೆಯುತ್ತಾರೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಹೆಚ್ಚು ಮಂದಿ ವಾಹನ ಚಲಾಯಿಸುತ್ತಾರೆ. (ಸಾಂದರ್ಭಿಕ ಚಿತ್ರ)
3/ 8
ಹೀಗೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಡ್ರೈವ್ ಮಾಡಬೇಕಾದರೆ ಟ್ರಾಫಿಕ್ ಪೊಲೀಸ್ ಹಿಡಿದರೆ ಗಾಬರಿಯಾಗಬೇಡಿ. ಅದರ ಬದಲು ಈ ಕೆಲಸ ಮಾಡಿ, ಯಾವುದೇ ಫೈನ್ ಇಲ್ಲದೇ ನಿಮ್ಮನ್ನು ಪೊಲೀಸರು ಬಿಟ್ಟು ಕಳುಹಿಸುತ್ತಾರೆ. (ಸಾಂದರ್ಭಿಕ ಚಿತ್ರ)
4/ 8
ಹೌದು, ಇದೀಗ ಹೊಸ ತಂತ್ರಜ್ಞಾನ ಈ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಿದೆ. ಮನೆಯಲ್ಲೇ ಡ್ರೈವಿಂಗ್ ಲೈಸೆನ್ಸ್ ಬಿಟ್ಟು ಬಂದಾಗ ಪೊಲೀಸರ ಕೈಯಲ್ಲಿ ಲಾಕ್ ಆದ್ರೆ ಫೈನ್ ಕಟ್ಟಲೇಬೇಕು. ಆದರೆ ಈಗ ನಿಮ್ಮ ಎಲ್ಲಾ ಕೆಲಸಗಳು ಸ್ಮಾರ್ಟ್ಫೋನ್ನಿಂದ ಸಾಧ್ಯವಾಗುತ್ತವೆ.(ಸಾಂದರ್ಭಿಕ ಚಿತ್ರ)
5/ 8
ನಿಮ್ಮ ಜೇಬಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೂ ಸಹ ನೀವು ಫೈನ್ ಕಟ್ಟಬೇಕಿಲ್ಲ. ನೀವು ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ಈ ಕೆಲಸವನ್ನು ಮಾಡಿದರೆ ಸಾಕು. (ಸಾಂದರ್ಭಿಕ ಚಿತ್ರ)
6/ 8
ಸ್ಮಾರ್ಟ್ ಫೋನ್ ಮೂಲಕ ಡಿಜಿಲಾಕರ್ ಎಂಬ ಆಪ್ ನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳಿಬೇಕು. ಇದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ. (ಸಾಂದರ್ಭಿಕ ಚಿತ್ರ)
7/ 8
ಈ ಆ್ಯಪ್ನಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್, ವಾಹನದ ದಾಖಲೆಗಳು, ವಾಹನ ವಿಮೆ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಇತರ ಹಲವು ದಾಖಲೆಗಳನ್ನು ಸೇವ್ ಮಾಡಿಟ್ಟುಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
8/ 8
ಇದರ ನಂತರ ಟ್ರಾಫಿಕ್ ಪೊಲೀಸರು ವಾಹನದ ಪೇಪರ್ಗಳನ್ನು ತೋರಿಸಲು ನಿಲ್ಲಿಸಿದರೆ, ನೀವು ಫೋನ್ನಲ್ಲಿರುವ ಎಲ್ಲಾ ಪೇಪರ್ಗಳನ್ನು ತೋರಿಸಬಹುದು. ಇದನ್ನು ತೋರಿಸುವುದರ ಮೂಲಕ ನೀವು ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು, ಇದು ಸಂಪೂರ್ಣ ಮಾನ್ಯವಾಗಿದೆ. (ಸಾಂದರ್ಭಿಕ ಚಿತ್ರ)