Land Loan: ಭೂ ಸಾಲ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

Land Lone: ನೀವು ಒಂದು ತುಂಡು ಭೂಮಿ ಅಥವಾ ನಿವೇಶನ(Plot)ವನ್ನು ತೆಗೆದುಕೊಂಡು ಮನೆಯನ್ನು ನಿರ್ಮಿಸಲು ಬಯಸಿದರೆ ಮತ್ತು ಹಣದ (Money) ಕೊರತೆಯಿಂದ ಅದು ಸಾಧ್ಯವಾಗದಿದ್ದರೆ, ಚಿಂತಿಸಬೇಕಾಗಿಲ್ಲ. ಇದಕ್ಕಾಗಿ ಸಾಲವನ್ನೂ ತೆಗೆದುಕೊಳ್ಳಬಹುದು. ಗೃಹ ಸಾಲ(Home Loan), ವಾಹನ ಸಾಲ (Vehicle Loan) ಅಥವಾ ಇತರೆ ಸಾಲಗಳು ದೊರೆಯುವ ರೀತಿಯಲ್ಲಿ ಭೂಸಾಲದ ಸೌಲಭ್ಯವೂ ದೊರೆಯುತ್ತಿದೆ.

First published: