Passport: ಹೀಗೆ ಆನ್​ಲೈನ್​ನಲ್ಲಿ ಪಾಸ್​ಪೋರ್ಟ್ ಅರ್ಜಿ ಸಲ್ಲಿಸಿ, ನಿಮ್ಮ ಮನೆಗೆ ಬರುತ್ತೆ!

ನಾವು ಆನ್‌ಲೈನ್ ಮೂಲಕ ಪಾಸ್‌ಪೋರ್ಟ್ ಅರ್ಜಿ ಸಲ್ಲಿಕೆ ಮಾಡಿದ್ದರೂ ಕೂಡಾ ರಾಜ್ಯ ಪೊಲೀಸರು ನಮ್ಮ ವಿಳಾಸಕ್ಕೆ ಬಂದು ಪರಿಶೀಲನೆ ಮಾಡುತ್ತಾರೆ. ಹೆಚ್ಚುವರಿಯಾಗಿ, ಪಾಸ್‌ಪೋರ್ಟ್ ಅನ್ನು ಅರ್ಜಿದಾರರ ನೋಂದಾಯಿತ ವಿಳಾಸಕ್ಕೆ ನೇರವಾಗಿ ತಲುಪಿಸಲಾಗುತ್ತದೆ.

First published: