ATM ಕಾರ್ಡ್ ಬ್ಲಾಕ್ ಆಗಿದೆಯಾ? Activate ಮಾಡಿಕೊಳ್ಳೋದು ಹೇಗೆ?

ATM Card: ಇಂದಿನ ಕಾಲದಲ್ಲಿ ಹಣದ ಚಲಾವಣೆ ಕಡಿಮೆಯಾಗುತ್ತಿದ್ದು, ಎಟಿಎಂ ಅಥವಾ ಡೆಬಿಟ್ ಕಾರ್ಡ್ ಬಳಕೆ ನಿರಂತರವಾಗಿ ಹೆಚ್ಚುತ್ತಿದೆ. ಈಗ ಬಹುತೇಕ ಎಲ್ಲ ಕಡೆ ಎಟಿಎಂ ಕಾರ್ಡ್ ಪಾವತಿ ಸೌಲಭ್ಯ ಸಿಗಲಾರಂಭಿಸಿದೆ. ಹಾಗಾಗಿ ಜನರು ಶಾಪಿಂಗ್‌ಗೂ ಎಟಿಎಂ ಕಾರ್ಡ್‌ಗಳನ್ನು ಬಳಸಲಾರಂಭಿಸಿದ್ದಾರೆ.

First published: