RBI Interest Hike: ರೆಪೊ ದರ ಹೆಚ್ಚಳದಿಂದ ಜನಸಾಮಾನ್ಯರಿಗೆ ಇಷ್ಟೆಲ್ಲಾ ಸಮಸ್ಯೆ, ಇದು ಲೆಕ್ಕಚಾರ!

RBI: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆಯ ನಂತರ ಈಗ ರೆಪೊ ದರವು 5.40 ರಿಂದ 5.90 ಕ್ಕೆ ಏರಿಕೆಯಾಗಿದೆ. ಎಲ್ಲಾ ಬ್ಯಾಂಕುಗಳು ಬಡ್ಡಿದರಗಳನ್ನು ನಿರ್ಧರಿಸಲು ರೆಪೋ ದರವನ್ನು ಮಾನದಂಡವಾಗಿ ಬಳಸುತ್ತವೆ.

First published: