ಎರಡನೇ ಶನಿವಾರವಾದ್ದರಿಂದ ದೇಶದ ಇತರೆಡೆ ಕೂಡಾ ಬ್ಯಾಂಕ್ ಬಂದ್ ಆಗಿರಲಿದೆ.ಜುಲೈ 10: ತಿಂಗಳ ಎರಡನೇ ಭಾನುವಾರ (ವಾರದ ರಜೆ). ಜುಲೈ 11: ಈದ್ ಅಲ್ -ಅಳಾ ಅಂಗವಾಗಿ ಶ್ರೀನಗರ ಹಾಗೂ ಜಮ್ಮು ಪ್ರದೇಶದ ಬ್ಯಾಂಕ್ ರಜೆ ಇರಲಿದೆ. ಜುಲೈ 13: ಭಾನು ಜಯಂತಿ ಅಂಗವಾಗಿ ಗ್ಯಾಂಗ್ಟಕ್ನಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ. ಜುಲೈ 14: ಬೆಹ್ದಿಂಖ್ಲಾಹಂ(Behdienkhlam) ಅಂಗವಾಗಿ ಶಿಲ್ಲಾಂಗ್ ಪ್ರದೇಶದಲ್ಲಿ ಬ್ಯಾಂಕ್ ಮುಚ್ಚಿರಲಿದೆ.
ಜುಲೈ 16: ಹರೆಲಾ ಅಂಗವಾಗಿ ಡೆಹ್ರಾಡೂನ್ ಭಾಗದಲ್ಲಿ ಬ್ಯಾಂಕ್ ಬಂದ್ ಆಗಿರಲಿವೆ. ಜುಲೈ 17: ತಿಂಗಳ ಮೂರನೇ ಭಾನುವಾರ (ವಾರದ ರಜೆ). ಜುಲೈ 23: ತಿಂಗಳ ನಾಲ್ಕನೇ ಶನಿವಾರ (ವಾರದ ರಜೆ). ಜುಲೈ 24: ತಿಂಗಳ ನಾಲ್ಕನೇ ಭಾನುವಾರ (ವಾರದ ರಜೆ) ಜುಲೈ 26: ಕೇರ್ ಪೂಜಾ ಅಂಗವಾಗಿ ಅಗರ್ತಲಾದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ. ಜುಲೈ 31: ತಿಂಗಳ ಐದನೇ ಭಾನುವಾರ (ವಾರದ ರಜೆ)