Interesting: ನಿಮ್ಮ ಬಟ್ಟೆ ತಯಾರಾಗಿದ್ದು 35 ಸಾವಿರ ವರ್ಷಗಳ ಹಿಂದೆ! ಇಲ್ಲಿದೆ ಕೌತುಕದ ಕಥೆ

ನಮ್ಮ ದೈನಂದಿನ ಜೀವನದಲ್ಲಿ ಬಟ್ಟೆಗಳನ್ನು ಎಲ್ಲೆಡೆ ಬಳಸಲಾಗುತ್ತದೆ. ಬಟ್ಟೆಗಳನ್ನು 'ಜವಳಿ' ಎಂದು ಕರೆಯುತ್ತಾರೆ. ಬಟ್ಟೆಗಳನ್ನು ನಾವು ತಯಾರಿಸಲು ಆರಂಭಿಸಿ ಎಷ್ಟು ವರ್ಷಗಳಾಯ್ತು? ನೀವಿದನ್ನು ತಿಳಿದರೆ ಅಚ್ಚರಿ ಪಡುವುದು ಖಂಡಿತ. ಸುಮಾರು 35,000 ವರ್ಷಗಳ ಹಿಂದೆ ಮೊದಲ ಬಾರಿಗೆ ಬಟ್ಟೆಗಳನ್ನು ತಯಾರಿಸಲಾಯಿತು.

First published: