Hotel Food: ಇಡ್ಲಿ ಗಂಟಲಲ್ಲೇ ಸಿಕ್ಕಿಹಾಕಿಕೊಳ್ಳುತ್ತೆ, ಬಾಯಿ ಸುಡುತ್ತೆ ಕಾಫಿ! ಹೋಟೆಲ್​ಗಳಲ್ಲಿ ಶೀಘ್ರವೇ ದರ ಹೆಚ್ಚಳ?

ಹೋಟೆಲ್​ಗಳಲ್ಲಿ ದರ ಹೆಚ್ಚಳವಾಗಲಿದ್ದು, ಈಗಾಗಲೇ ಕೆಲವೆರಡೆ ದರ ಪರಿಷ್ಕರಣೆಯೂ ನಡೆದಿದೆ. ಬೆಂಗಳೂರಿನಲ್ಲಿ ಕೆಲವು ಹೋಟೆಲ್​ಗಳವರು ದರ ಪರಿಷ್ಕರಿಸಲು ಚಿಂತನೆ ನಡೆದಿದೆ.

First published: