Jumbo Restaurant: 46 ವರ್ಷಗಳಿಂದ ತೇಲುತ್ತಿದ್ದ ರೆಸ್ಟೋರೆಂಟ್ ಮುಳುಗಡೆ! ಜಬರದಸ್ತ್​​ ಜಂಬೋ ಹೇಗಿತ್ತು ನೋಡಿ

ಕಳೆದ 46 ವರ್ಷಗಳಿಂದ ಪ್ರವಾಸಿಗರ ಮುಖ್ಯ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಜಂಬೋ ತೇಲುವ ರೆಸ್ಟೋರೆಂಟ್​ ಇತಿಹಾಸದ ಪುಟ ಸೇರಿದಂತಾಗಿದೆ. ಫ್ಲೋಟಿಂಗ್ ಜಂಬೋ ರೆಸ್ಟೋರೆಂಟ್​ ಇನ್ನೂ ನೆನಪು ಮಾತ್ರ.

First published: