Honda Cars: ಇನ್ಮುಂದೆ ಈ 2 ಕಾರುಗಳು ರಸ್ತೆಗಿಳಿಯೋದಿಲ್ಲ, ಖರೀದಿ ಮಾಡ್ಬೇಕು ಅಂದುಕೊಂಡಿದ್ದರೇ ಹುಷಾರ್​!

Honda Amaze: ನೀವು ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು ಇದನ್ನು ತಿಳಿದುಕೊಳ್ಳಬೇಕು. ಈ ಕಂಪನಿಯು ಎರಡೂ ಕಾರುಗಳ ಉತ್ಪಾದನೆಯನ್ನು ನಿಲ್ಲಿಸುತ್ತಿದೆ. ಮುಂದಿನ ವರ್ಷದಿಂದ ಈ ಕಾರುಗಳು ಮತ್ತೆ ಕಾಣಿಸುವುದಿಲ್ಲ.

First published: