Honda Offer: ಈ ಕಾರುಗಳ ಮೇಲೆ 71 ಸಾವಿರ ರಿಯಾಯಿತಿ, ಈಗ ಆಫರ್​ ಬಿಟ್ರೆ ಮುಂದೆ ಮತ್ತೆ ಸಿಗಲ್ಲ!

Car Discounts: ಹೊಸ ಕಾರು ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಿದ್ದೆ ಈ ಆಫರ್​ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಈ ಕಾರಿನ ಮೇಲೆ ನಿಮಗೆ 72 ಸಾವಿರದವರೆಗೆ ರಿಯಾಯಿತಿ ಸಿಗಲಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

First published: