Alto, Wagon-R, Swift ಕಾರುಗಳ ಮೇಲೆ 40 ಸಾವಿರ ಆಫರ್​; ಈಗ ಬಿಟ್ರೆ ಮುಂದೆ ಸಿಗಲ್ಲ!

ಮಾರುತಿ ಸುಜುಕಿ ಜನವರಿ 2023 ರಲ್ಲಿ ಆಯ್ದ ಕಾರುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಆಲ್ಟೊ ಕೆ10, ಆಲ್ಟೊ 800, ಸೆಲೆರಿಯೊ, ಎಸ್ ಪ್ರೆಸ್ಸೊ, ವ್ಯಾಗನ್ ಆರ್, ಡಿಜೈರ್, ಸ್ವಿಫ್ಟ್ ಕಾರುಗಳನ್ನು ಈ ಆಫರ್ ನಲ್ಲಿ ಅತ್ಯಂತ ಅಗ್ಗವಾಗಿ ಖರೀದಿಸಬಹುದು.

First published: