ಚಿನ್ನದ ರೇಟ್ ಹೆಚ್ಚಾಗೋಕೆ ಇದೇ ಕಾರಣ, ಈ ಲೆಕ್ಕ ತಿಳ್ಕೊಂಡ್ರೆ ಬೆಲೆ ಯಾವಾಗ ಕಮ್ಮಿಯಾಗುತ್ತೆ ಅಂತ ನಿಮ್ಗೆ ಮೊದ್ಲೇ ಗೊತ್ತಾಗುತ್ತೆ

ಕಡ್ಡಾಯ ಹಾಲ್‌ಮಾರ್ಕ್, ಚಿನ್ನದ ಬಾರ್‌ಗಳಿಗೆ ಉತ್ತಮ ವಿತರಣಾ ಮಾನದಂಡಗಳು ಮತ್ತು ಗೋಲ್ಡ್ ಸ್ಪಾಟ್ ಎಕ್ಸ್‌ಚೇಂಜ್ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆ ತರಲಿವೆ. ಜೊತೆಗೆ, ಗ್ರಾಹಕರು ಮತ್ತು ಹೂಡಿಕೆದಾರರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ.

First published: