Short Term Investment: ಕಡಿಮೆ ಅವಧಿಗೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ 4 ಆಯ್ಕೆಗಳು ಇಲ್ಲಿವೆ

Want to invest for short term: ಇತ್ತೀಚೆಗೆ ಬ್ಯಾಂಕುಗಳು ಕನಿಷ್ಠ ಬಡ್ಡಿದರಗಳನ್ನು ಒದಗಿಸುವುದರಿಂದ, ಜನರು ಉತ್ತಮ ಆದಾಯವನ್ನು ನೀಡುವ ಹೂಡಿಕೆಯ ಆಯ್ಕೆಗಳನ್ನು ಹುಡುಕುತ್ತಾರೆ. ಇಂದು ನಾವು ನಿಮಗೆ ಕೆಲವು ಆಯ್ಕೆಗಳನ್ನು ನೀಡುತ್ತೇವೆ , ಅದರಲ್ಲಿ ನೀವು ಅಲ್ಪಾವಧಿಗೆ ಹಣ ಹೂಡಿಕೆ ಮಾಡಬಹುದು.

First published: