SBI ಗ್ರಾಹಕರೇ ನಿಮ್ಮ ATM ಕಾರ್ಡ್ ಕಳೆದು ಹೋದರೆ ಕೂಡಲೇ ಈ ನಂಬರ್​​ಗೆ ಕರೆ ಮಾಡಿ ಸಾಕು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ (Customers) ಎಚ್ಚರಿಕೆಯನ್ನು ನೀಡಿದೆ. ಡೆಬಿಟ್ ಕಾರ್ಡ್ (Debit card) ಕಳೆದುಹೋದಾಗ, ಕಳ್ಳತನವಾದಾಗ ಅಥವಾ ಎಲ್ಲಾದರೂ ಬಿದ್ದೋದಾಗ ಏನು ಮಾಡಬೇಕೆಂದು ತಿಳಿಸಿದೆ. ಹಂತ-ಹಂತದ ಮಾರ್ಗದರ್ಶಿಯಲ್ಲಿ ಕಾರ್ಡ್ ಕಳೆದುಕೊಂಡಾಗ ಅದನ್ನು ಹೇಗೆ ನಿರ್ಬಂಧಿಸಬಹುದು(Block ಮಾಡಬೇಕು) ಎಂದು ಹೇಳಿದೆ.

First published: