Food Business: ಫಾಸ್ಟ್ ಫುಡ್ ಸೆಂಟರ್ ಇಟ್ಕೊಂಡಿದ್ರೆ ಇದನೆಲ್ಲಾ ಫಾಲೋ ಮಾಡಿ! ಇಲ್ದಿದ್ರೆ 5 ಲಕ್ಷ ದಂಡ, 6 ತಿಂಗಳು ಜೈಲು

ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರೂ ಉತ್ತಮ ಲಾಭ ಪಡೆಯಲು ಆಹಾರ ವ್ಯಾಪಾರವನ್ನು ಆರಿಸಿಕೊಳ್ಳುತ್ತಿದ್ದಾರೆ. ಒಂದು ರೂಪಾಯಿಗೆ ಹತ್ತು ರೂಪಾಯಿ ಗಳಿಸಲು ಹೋಟೆಲ್, ರೆಸ್ಟೋರೆಂಟ್‌ಗಳನ್ನು ತೆರೆಯುತ್ತಿದ್ದಾರೆ. ಹೆಚ್ಚು ಹೂಡಿಕೆ ಮಾಡಲಾಗದವರು ಫಾಸ್ಟ್ ಫುಡ್ ಕೇಂದ್ರಗಳನ್ನು ಓಪನ್​ ಮಾಡುತ್ತಿದ್ದಾರೆ.

First published: