ಗೃಹಬಳಕೆಯ ಪೀಠೋಪಕರಣಗಳ ಮಾರಾಟ ಮಳಿಗೆ ‘ಐಕಿಯ’ ನಗರದಲ್ಲಿ ತನ್ನ ಮಳಿಗೆಯನ್ನು ಜೂನ್ 22ರಂದು ಆರಂಭಿಸಿದೆ. ಐಕಿಯ ಸ್ಟೋರ್ ಓಪನ್ ಆದಾಗಿನಿಂದಲೂ ಜನಸಾಗರವೇ ಇಲ್ಲಿಗೆ ಹರಿದು ಬರುತ್ತಿದೆ. ಮೂರು ಗಂಟೆಗಳ ಕಾಲ ಕಾದು ಒಳಗೆ ಹೋಗ್ತಿದ್ದಾರೆ. ಕೇವಲ 100 ರೂಪಾಯಿಯೊಳಗೆ ಐಕಿಯದಲ್ಲಿ ಏನೆಲ್ಲಾ ಸಿಗುತ್ತೆ? ಅಂತ ನಾವು ಇಂದು ಇಲ್ಲಿ ತೋರಿಸಿದ್ದೇವೆ ನೋಡಿ..

2/ 9
ಮನೆಯಲ್ಲಿ ಏನಾದರೂ ಇಡಬೇಕು ಅಂದ್ರೆ ಬಾಕ್ಸ್ ಬೇಕೇ ಬೇಕು. ತರಕಾರಿ, ಹಣ್ಣುಗಳು ಇಡೋಕೆ ಪ್ಲಾಸ್ಟಿಕ್ ಬಾಕ್ಸ್ ಬೇಕು. ಈ ಐಕಿಯದಲ್ಲಿ ಕೇವಲ 99 ರೂಪಾಯಿಗೆ ಪ್ಲಾಸ್ಟಿಕ್ ಬಾಕ್ಸ್ ಸಿಗುತ್ತೆ. (ಕೃಪೆ-ಫೇಸ್ಬುಕ್)
3/ 9
ಐಕಿಯ ಸ್ಟೋರ್ನಲ್ಲಿ ಸೆಟ್ ಆಫ್ ಸಿಕ್ಸ್ ಕಪ್ಸ್ನ ಬೆಲೆ ಕೇವಲ 99 ರೂಪಾಯಿಗಳು. ನೀರು, ಕಾಫಿ, ಟೀ, ಜ್ಯೂಸ್ ಕುಡಿಯಲು ಈ ಕಪ್ಗಳು ಯೂಸ್ ಆಗುತ್ತೆ.(ಕೃಪೆ-ಫೇಸ್ಬುಕ್)
4/ 9
ಸೂಪ್, ಹಣ್ಣುಗಳು, ತರಕಾರಿ ತಿನ್ನಲು ಕಪ್ ಬೇಕು. ಈ ಐಕಿಯ ಸ್ಟೋರ್ನಲ್ಲಿ ಕೇವಲ 59ರೂಪಾಯಿಗೆ ಗ್ಲಾಸ್ ಕಪ್ ಸಿಗುತ್ತೆ. (ಕೃಪೆ-ಫೇಸ್ಬುಕ್)
5/ 9
ಕೊರೋನಾ ಬಂದಮೇಲೆ ಕೈ ತೊಳೆಯುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಿಮಗೆ ಈ ಸೋಪು ನೀರು ಅಥವಾ ಹ್ಯಾಂಡ್ ವಾಶ್ ತುಂಬಲು ಚಿಕ್ಕದೊಂದು ಬಾಟಲ್ ಬೇಕು. ಇಲ್ಲಿ ಇದರ ಬೆಲೆ ಕೇವಲ 59 ರೂಪಾಯಿಗಳು.(ಕೃಪೆ-ಫೇಸ್ಬುಕ್)
6/ 9
ಊಟ, ತಿಂಡಿ ಮಾಡುವುದಕ್ಕೆ ಪ್ಲೇಟ್ ಬೇಕೇ ಬೇಕು. ಈ ಐಕಿಯ ಸ್ಟೋರ್ನಲ್ಲಿ ಕೇವಲ 59ರೂಪಾಯಿಗೆ ಗ್ಲಾಸ್ ಪ್ಲೇಟ್ ಸಿಗುತ್ತು. ಕ್ವಾಲಿಟಿ ಕೂಡ ಉತ್ತಮವಾಗಿದೆ.(ಕೃಪೆ-ಫೇಸ್ಬುಕ್)
7/ 9
ತಮ್ಮ ನೆನಪುಗಳನ್ನು ಸೆರೆಹಿಡಿಯೋ ಫೋಟೋಗಳನ್ನು ಜೋಪಾನ ಮಾಡಲಿಕ್ಕೆ ಫೋಟೋ ಫ್ರೆಮ್ ಬೇಕು ಅಲ್ವಾ? ಹಾಗಿದ್ರೆ ಐಕಿಯದಲ್ಲಿ ಕೇವಲ 99 ರೂಪಾಯಿಗೆ ಫೋಟೋ ಫ್ರೇಮ್ ಸಿಗುತ್ತೆ. (ಕೃಪೆ-ಫೇಸ್ಬುಕ್)
8/ 9
ಟಾಯ್ಲೆಟ್ ಎಷ್ಟು ಕ್ಲೀನ್ ಆಗಿರುತ್ತೋ, ಅಷ್ಟೆ ಆರೋಗ್ಯ ಉತ್ತಮವಾಗಿರುತ್ತೆ. ಹೀಗಾಗಿ ಕಡಿಮೆ ಬೆಲೆಯಲ್ಲಿ ಐಕಿಯ ಸ್ಟೋರ್ನಲ್ಲಿ ಟಾಯ್ಲೆಟ್ ಬ್ರಶ್/ಹೋಲ್ಡರ್ ಕೇವಲ 89 ರೂಪಾಯಿಗೆ ಸಿಗುತ್ತೆ.(ಕೃಪೆ-ಫೇಸ್ಬುಕ್)
9/ 9
ಮನೆ ಅಲಕಂರಿಸಲು ಹೂ ಪ್ರಮುಖ ಪಾತ್ರ ವಹಿಸುತ್ತೆ. ಒರಿಜಿನಲ್ ಹೂ ಕೆಲವ ದಿನಗಳ ನಂತರ ಬಾಡಿ ಹೋಗುತ್ತದೆ. ಹೀಗಾಗಿ ಆರ್ಟಿಫಿಶಿಯಲ್ ಹೂಗಳು ಸಿಗುತ್ತೆ. ಇಂತಹ ಆರ್ಟಿಫಿಷಿಯಲ್ ಹೂ ಐಕಿಯದಲ್ಲಿ ಕೇವಲ 89 ರೂಪಾಯಿಗಳು.(ಕೃಪೆ-ಫೇಸ್ಬುಕ್)