Health Insurance: ಆರೋಗ್ಯ ವಿಮೆ ಯಾಕೆ ಬೇಕು? ಈ ಕಾರಣಗಳನ್ನು ಓದಿ, ಆಮೇಲೆ ನೀವೇ ಮಾಡಿಸ್ತೀರಾ!

ವಿಮೆ ಎಲ್ಲರಿಗೂ ಅಗತ್ಯ. ವಿಶೇಷವಾಗಿ ಆರೋಗ್ಯ ವಿಮೆ ಅಂತೂ ಪ್ರತಿಯೊಬ್ಬರಿಗೂ ಬೇಕೆ ಬೇಕು . ಕಂಪನಿಗಳು ಉದ್ಯೋಗಿ ಉದ್ಯೋಗಿಗಳಿಗೆ ಕಾರ್ಪೊರೇಟ್ ಆರೋಗ್ಯ ವಿಮೆಯನ್ನು ಒದಗಿಸುತ್ತವೆ. ಆದರೆ ನಿವೃತ್ತಿಯ ನಂತರ ಈ ಪ್ರಯೋಜನಗಳು ಲಭ್ಯವಿಲ್ಲ.

First published: