HDFC Rate Hike: HDFC ಗ್ರಾಹಕರಿಗೆ ಬ್ಯಾಡ್ ನ್ಯೂಸ್, ಇನ್ಮುಂದೆ ಪ್ರತಿ ತಿಂಗಳು ಎಕ್ಸ್ಟ್ರಾ ಎಫೆಕ್ಟ್​!

HDFC Loan: ದೇಶದ ದೈತ್ಯ ಬ್ಯಾಂಕ್ ಎಸ್​​​ಬಿಐ ಮಾರ್ಗವನ್ನೇ ಎಚ್​​ಡಿಎಫ್​​ಸಿ ಕೂಡ ಅನುಸರಿಸಿದೆ. ಸಾಲದ ದರವನ್ನು ಹೆಚ್ಚಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

First published: