FD Rates: ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್!

FD Rates: ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ತೀಚೆಗೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಈ ಬ್ಯಾಂಕ್ ಈಗ 3 ವರ್ಷದಿಂದ ಒಂದು ದಿನದಿಂದ 5 ವರ್ಷಗಳವರೆಗೆ ಠೇವಣಿಗಳ ಮೇಲೆ ಶೇಕಡಾ 6.10 ಬಡ್ಡಿ ದರವನ್ನು ನೀಡುತ್ತಿದೆ.

First published: