Banking: ತಪ್ಪು ಖಾತೆಗೆ ಹಣ ಕಳುಹಿಸಿದ್ದೀರಾ? ಚಿಂತೆ ಬೇಡ, ನಿಮ್ಮ ಅಮೌಂಟ್​ ಹೀಗೆ ಹಿಂಪಡೆಯಿರಿ!

ವಹಿವಾಟಿಗೆ ಬ್ಯಾಂಕ್‌ಗಳಲ್ಲಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ದಿನಗಳು ಕಳೆದು ಹೋಗಿವೆ. ಈಗ ಯುನೈಟೆಡ್ ಪೇಮೆಂಟ್ ಇಂಟರ್ಫೇಸ್ (UPI), ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ವ್ಯಾಲೆಟ್‌ಗಳು ಬ್ಯಾಂಕಿಂಗ್ ವಹಿವಾಟುಗಳಿಗೆ ಸಂಬಂಧಿಸಿದ ತೊಂದರೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿದೆ. ಆದರೆ ಬ್ಯಾಂಕಿಂಗ್ ವಹಿವಾಟು ಸರಳವಾಗುತ್ತಿರುವ ಬೆನ್ನಲ್ಲೇ, ಅಪಾಯಗಳು ಸಹ ಡಬಲ್ ಆಗಿವೆ ಎಂಬುವುದು ಉಲ್ಲೇಖನೀಯ.

First published: